ಶಿವಮೊಗ್ಗ ಲೈವ್ | ಇವತ್ತಿನ ನ್ಯೂಸ್ ಅಪ್ ಡೇಟ್ | 25 ನವೆಂಬರ್ 2020

ಶಿವಮೊಗ್ಗ ಲೈವ್.ಕಾಂ | 25 ನವೆಂಬರ್ 2020

ಶಿವಮೊಗ್ಗ ಜಿಲ್ಲೆಯ ಇವತ್ತಿನ ಎಲ್ಲ ಸುದ್ದಿಗಳು ಇಲ್ಲಿವೆ. ಹೆಡ್ ಲೈನ್ ಮೇಲೆ ಕ್ಲಿಕ್ ಮಾಡಿ, ಆಯಾ ಸುದ್ದಿ ಓದಬಹುದು.

NEWS 1 | THIRTHAHALLI

GOOD NEWS | ಅದ್ಧೂರಿ ಮದುವೆಯ ಹಣ ಶಾಲೆಗೆ ದೇಣಿಗೆ ನೀಡಿದ ತೀರ್ಥಹಳ್ಳಿ ಯುವತಿ

NEWS 2 | SHIKARIPURA

ಬೈಕು, ಟ್ರ್ಯಾಕ್ಟರ್‌ನಲ್ಲಿ ಓಡಾಡೋರನ್ನಷ್ಟೆ ಅಟ್ಟಾಡಿಸಿ ಕಚ್ಚುತ್ತಿದೆ ಮಂಗ, ಮನೆಯಿಂದ ಹೊರಬರಲು ಜನಕ್ಕೆ ಢವಢವ

NEWS 3 | SAGARA

‘ಸಾಗರದ ಕ್ಷೇತ್ರದ ಜನರಿಗೆ ಸಂಸದರು ದ್ರೋಹ ಬಗೆದಿದ್ದಾರೆ, ಒತ್ತಡ ಹೇರುವಲ್ಲಿ ಶಾಸಕರು ವಿಫಲವಾಗಿದ್ದಾರೆ’

NEWS 4 | SHIMOGA

ಇನ್ಮುಂದೆ ಶಿವಮೊಗ್ಗ ನಗರದಲ್ಲಿ ಕಸ ವಿಂಗಡಣೆ ಕಡ್ಡಾಯ, ವಾರದಲ್ಲಿ ಎರಡು ದಿನ ಮಾತ್ರ ಒಣ ಕಸ ಸಂಗ್ರಹ

NEWS 5 | SHIMOGA / BHADRAVATHI

ಆರು ಸಾವಿರ ಕೋಟಿ ಅಂದರು ಆರು ರುಪಾಯಿಯೂ ಬರಲಿಲ್ಲ, ಸಂಸದರ ಮನೆಗೆ 22 ಸರ್ತಿ ಹೋದರೂ ಪ್ರಯೋಜವಾಗಲಿಲ್ಲ

NEWS 6 | SHIMOGA

ಮಕ್ಕಳ ಸ್ಕೂಲ್ ಶೂ ಮುಟ್ಟುತ್ತಲೇ ಭುಸುಗುಡುತ್ತ ಹೆಡೆ ಎತ್ತಿ ಹೊರಬಂತು ಮರಿ ನಾಗರ ಹಾವು

NEWS 7 | THIRTHAHALLI

ತೀರ್ಥಹಳ್ಳಿಯಲ್ಲಿ ಮಹಿಳೆಗೆ ಗುದ್ದಿ ಪರಾರಿಯಾದ ಓಮಿನಿ ಕಾರು, ಮಹಿಳೆ ಸಾವು

NEWS 8 | SHIMOGA

ಶಿವಮೊಗ್ಗ ಹೊಸಮನೆ ಚಾನೆಲ್ ಪಕ್ಕದಲ್ಲಿ 260 ಮೀಟರ್ ಪಾರ್ಕ್, ಗುದ್ದಲಿ ಪೂಜೆ

NEWS 9 | BHADRAVATHI

ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

NEWS 10 | SAGARA

ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಡಿಸಿಗೆ ದೂರು ನೀಡಿದ 86 ವರ್ಷದ ವೃದ್ಧೆ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ, ಕಾರಣವೇನು?

NEWS 11 | SHIMOGA

ಶಿವಮೊಗ್ಗ ಜಿಲ್ಲೆಯ ಗರಡಿಮನೆಗಳ ದುರಸ್ಥಿ, ನವೀಕರಣಕ್ಕೆ ಅರ್ಜಿ ಆಹ್ವಾನ

NEWS 12 | SHIMOGA

ಡಿಸೆಂಬರ್ 15 ರಿಂದ 23ರವರೆಗೆ ಭೂಸೇನೆ ನೇಮಕಾತಿ ರಾಲಿ

NEWS 13 | SHIMOGA CITY

ಪುರಲೆಯಲ್ಲಿ ರಿಪೇರಿ ಕಾರ್ಯ, ನವೆಂಬರ್ 26ರಂದು ವಿವಿಧೆಡೆ ಕರೆಂಟ್ ಕಟ್, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ?

NEWS 14 | THIRTHAHALLI

ಕರೋನ ವರದಿಯ ಸೀಲ್‌ನಲ್ಲಿ ಅಕ್ಷರ ವ್ಯತ್ಯಾಸ, ತೀರ್ಥಹಳ್ಳಿ ಮಹಿಳೆಗೆ ವಿಮಾನ ಹತ್ತಿಸದ ಸ್ಪೈಸ್ ಜೆಟ್, ವ್ಯತ್ಯಾಸ ಆಗಿದ್ದೇನು?

NEWS 15 | SHIMOGA

ಶಿವಮೊಗ್ಗದಿಂದ 2700 ಕಿ.ಮೀ ಸೈಕ್ಲಿಂಗ್, ಅಟಲ್ ಟನಲ್ ತಲುಪಿ ಹೊಸ ರೆಕಾರ್ಡ್ ಮಾಡಿದ ಯುವಕ, ಹೇಗಿತ್ತು ಯಾತ್ರೆ?

NEWS 16 | SHIMOGA CITY

GOOD NEWS | ಶಿವಮೊಗ್ಗದಲ್ಲಿ ಅಪಘಾತ ತಪ್ಪಿಸಲು ವಿಹೆಚ್‌ಪಿ, ಬಜರಂಗದಳ ಕಾರ್ಯಕರ್ತರಿಂದ ರೇಡಿಯಂ ಅಭಿಯಾನ

NEWS 17 | APMC ARECA

ಅಡಿಕೆ ಧಾರಣೆ | 25 ನವೆಂಬರ್ 2020 | ಶಿವಮೊಗ್ಗ, ಸಿದ್ದಾಪುರ ಮಾರುಕಟ್ಟೆ

ದಿನಕ್ಕೊಂದು ಸಾಮಾನ್ಯ ಜ್ಞಾನ ವಿಡಿಯೋ

Leave a Reply

error: Content is protected !!