ಸಹಜ ಸ್ಥಿತಿಯತ್ತ ಶಿವಮೊಗ್ಗ, ಈಗ ಹೇಗಿದೆ ಪರಿಸ್ಥಿತಿ? ಬಹುತೇಕ ಅಂಗಡಿಗಳು ಇನ್ನೂ ಬಂದ್ ಆಗಿರೋದೇಕೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020

ಗಲಭೆಯಿಂದಾಗಿ ಆತಂಕಕ್ಕೀಡಾಗಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದೆರಡು ದಿನಕ್ಕೆ ಹೋಲಿಸಿದರೆ ಇವತ್ತು ವಾಹನ ಸಂಚಾರ ಹೆಚ್ಚಳವಾಗಿದೆ. ಜನರು ಕೂಡ ಮನೆಯಿಂದ ಹೊರ ಬರುತ್ತಿದ್ದಾರೆ.

ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ? | ವಿಡಿಯೋ ರಿಪೋರ್ಟ್

ವರ್ತಕರಲ್ಲಿ ಆತಂಕ

ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಕೂಡ ರಸ್ತೆಗಿಳಿದಿದ್ದಾರೆ. ಆದರೆ ವರ್ತಕರು ಮಾತ್ರ ಅಂಗಡಿಗಳನ್ನು ತೆಗೆಯಲು ಆತಂಕಪಡುತ್ತಿದ್ದಾರೆ. ಮತ್ತೆ ಗಲಭೆಯಾದರೆ ಎಂಬ ದುಗುಡ ಮತ್ತು ಪೊಲೀಸರು ಬಂದು ಬಂದ್ ಮಾಡಿಸುತ್ತಾರೆ ಎಂಬ ಆತಂಕವಿದೆ. ಇದೆ ಕಾರಣಕ್ಕೆ ಶಿವಮೊಗ್ಗ ನಗರದ ಬಹುತೇಕ ಕಡೆ ಅಂಗಡಿಗಳು ಬಂದ್ ಆಗಿವೆ.

ALSO READ | ಶಿವಮೊಗ್ಗ ಗಲಭೆ, ಪಾಲಿಕೆ ವ್ಯಾಪ್ತಿಯಲ್ಲಿ ಹತ್ತು ಮ್ಯಾಜಿಸ್ಟ್ರೇಟ್ ನೇಮಕ, ಯಾವ್ಯಾವ ವಾರ್ಡ್‌ಗೆ ಯಾರು ಮ್ಯಾಜಿಸ್ಟ್ರೇಟ್?

ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಗಸ್ತು ಬಿಗಿಗೊಳಿಸಿದ್ದಾರೆ. ಹಾಗಾಗಿ ಜನರು ಕೂಡ ಆತಂಕದಿಂದ ಹೊರ ಬಂದಿದ್ದಾರೆ.

ALSO READ | BREAKING NEWS | ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರಿಕೆ, ಇನ್ನೆಷ್ಟು ದಿನ ಸೆಕ್ಷನ್ 144 ಇರುತ್ತೆ?

ALSO READ | ಶಿವಮೊಗ್ಗ ಗಲಭೆ, ಏನೆಲ್ಲ ಬೆಳವಣಿಗೆ ಆಗಿದೆ? ಎಷ್ಟು ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ? ಹಲ್ಲೆಯ ತನಿಖೆ ಹೇಗಿದೆ?

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment