ಶಿವಮೊಗ್ಗದಲ್ಲಿ ‘ಒಂದು ಕಾನೂನಾತ್ಮಕ ಕೊಲೆ’ಗೆ ಭರ್ಜರಿ ರೆಸ್ಪಾನ್ಸ್‌, ಹೇಗಿತ್ತು ನಾಟಕ? ಇಲ್ಲಿದೆ ಫೋಟೊ ಆಲ್ಬಂ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 26 JUNE 2023

SHIMOGA : ‘ಒಂದು ಕಾನೂನಾತ್ಮ ಕೊಲೆ’ ನಾಟಕಕ್ಕೆ (Drama) ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್‌ ಲಭಿಸಿದೆ. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಸಂಜೆ ಶಿವಮೊಗ್ಗದ ಹೊಂಗಿರಣ ತಂಡದ ವತಿಯಿಂದ ನಾಟಕ ಆಯೋಜಿಸಲಾಗಿತ್ತು.

ondu kanunatmaka kole drama - hongirana team Shimoga

ಶಿವಕುಮಾರ ಮಾವಲಿ ಅವರ ರಚನೆಯ ನಾಟಕಕ್ಕೆ (Drama) ಕಾಮಿಡಿ ಕಿಲಾಡಿ (Comedy Kiladi) ಖ್ಯಾತಿಯ ಹೊಂಗಿರಣ ಚಂದ್ರು ವಿನ್ಯಾಸ, ರಂಗ ಸಂಯೋಜನೆ ಮತ್ತು ನಿರ್ದೇಶನ ಮಾಡಿದ್ದಾರೆ. ಶಿವಮೊಗ್ಗದ ಹಲವು ಹಿರಿಯ ಮತ್ತು ಕಿರಿಯ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ – IMPACT | ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ಜೈಲ್‌ ಸರ್ಕಲ್‌ಗೆ ಹೊಸ ಲುಕ್‌, ಏನೇನಾಗಿದೆ ಈಗ?

ondu kanunatmaka kole drama - hongirana team Shimoga

ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ರಚಿಸುವ ಕೆಲವು ಜನವಿರೋಧಿ ಕಾನೂನು ಮತ್ತು ಅದರ ಪರಿಣಾಮವನ್ನು ಜನರು ಅನುಭವಿಸುವ ಪರಿಯನ್ನು ವಿಡಂಬನಾತ್ಮಕವಾಗಿ ವಿಮರ್ಶಿಸಲಾಗಿದೆ. ನಾಟಕ ವೀಕ್ಷಿಸಲು ನಗರದ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ರಂಗಾಸಕ್ತರು ಆಗಮಿಸಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment