ಭದ್ರಾವತಿಯ ಎರಡು ದೇಗುಲಗಳಲ್ಲಿ ದೇವರ ಆಭರಣ, ಕಾಣಿಕೆ ಹಣ ಕಳ್ಳತನ, ಎಲ್ಲೆಲ್ಲಿ ನಡೆಯಿತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 23 APRIL 2024

BHADRAVATHI : ದೇವಸ್ಥಾನದ ಮುಂಬಾಗಿಲಿನ ಬೀಗ ಒಡೆದು, ಹುಂಡಿ ಹಣ, ದೇವರ ಆಭರಣ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಬದನೇಹಾಳ್‌ ಗ್ರಾಮದ ಹುಚ್ಚಮ್ಮ ದೇವಸ್ಥಾನ ಮತ್ತು ಬಂಡಿಗುಡ್ಡದ ಮಾರಿಯಮ್ಮ ದೇಗುಲಗಳಲ್ಲಿ ಘಟನೆ ಸಂಭವಿಸಿದೆ. ನಿತ್ಯ ಪೂಜೆಗೆ ಬೆಳಗ್ಗೆ ಅರ್ಚಕ ಕುಮಾರ್‌ ದೇಗುಲಕ್ಕೆ ಬಂದಾಗ ಕಳ್ಳತನ ಗೊತ್ತಾಗಿದೆ.

ಎರಡು ದೇಗುಲಗಳಲ್ಲಿ ಸುಮಾರು 20 ಸಾವಿರ ರೂ. ಕಾಣಿಕೆ ಹಣ, ದೇವರ ಅಭರಣಗಳು ಸೇರಿ ಒಟ್ಟು 83,200 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಪೂಜೆ ಮುಗಿಸಿ ನವುಲೆಯ ಮನೆಗೆ ವಾಪಸಾದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 23, 2024

Leave a Comment