SHIVAMOGGA LIVE NEWS | 6 JUNE 2024
RESULT NEWS : ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನೈಋತ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಕಾರ್ಯ ಬಿರುಸಾಗಿದೆ. ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಈವರೆಗೂ ಎರಡು ಸುತ್ತಿನ ಎಣಿಕೆ ಮುಕ್ತಾಯಗೊಂಡಿದೆ. ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
| ಡಾ. ಧನಂಜಯ ಸರ್ಜಿ (ಬಿಜೆಪಿ) |
|
| ಆಯನೂರು ಮಂಜುನಾಥ್ (ಕಾಂಗ್ರೆಸ್) |
|
| ರಘುಪತಿ ಭಟ್ (ಪಕ್ಷೇತರ) |
|
| ಎಸ್.ಪಿ.ದಿನೇಶ್ (ಪಕ್ಷೇತರ) |
|
ಇದನ್ನೂ ಓದಿ – ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನಾಳೆ ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ, ಎಲ್ಲೆಲ್ಲಿ?
ಇದನ್ನೂ ಓದಿ:➤ ಅರಣ್ಯ ಸಚಿವರನ್ನು ಭೇಟಿಯಾದ ಸಂದಸ ರಾಘವೇಂದ್ರ, ಶೆಟ್ಟಿಹಳ್ಳಿ, ಶರಾವತಿ ಸಂತ್ರಸ್ತರು, ಕೇಬಲ್ ಕಾರ್ ಕುರಿತು ಚರ್ಚೆ