ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA | 27 SEPTEMBER 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
» ಮೇಷ : ಅಂದುಕೊಂಡದ್ದು ಆಗುತ್ತದೆ. ಸಹೋದರರ ಬಾಂಧವ್ಯ ಉತ್ತಮ. ಹಣಕಾಸು ಸ್ಥಿರ. ತೊಗರಿಯನ್ನು ನಾಗನಿಗೆ ದಾನ ಮಾಡಿ.
ಶುಭ ಸಂಖ್ಯೆ : 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಆರೋಗ್ಯದಲ್ಲಿ ಬಲ. ಆಗಬೇಕಾದ ಕೆಲಸದಲ್ಲಿ ಗಮನ ಕೊಡಿ. ಈದಿನ ಉತ್ತಮವಿದೆ. ಆಂಜನೇಯನಿಗೆ ನಮಸ್ಕಾರ ಮಾಡಿ.
ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಮಿತ್ರನ ಸಹಾಯ ಸಿಗಲಿದೆ. ಬಂಧುಗಳ ಅಸಹಕಾರ. ಲಕ್ಕು ಪಕ್ಕಾ ಇಲ್ಲ. ಈದಿನ ಈಶ್ವರನನ್ನು ನೆನಯಿರಿ.
ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ಸಹೋದರರಲ್ಲಿ ಬಾಂಧವ್ಯದ ಜೊತೆ ಬೇಸರವೂ ಇದೆ. ಲಾಭ ಕಡಿಮೆ. ಆದರೂ ನಷ್ಟವಿಲ್ಲ. ಒತ್ತಡವಿದೆ. ಹೆದರಬೇಡಿ. ದೇವಿಗೆ ನಮಸ್ಕರಿಸಿ.
ಶುಭ ಸಂಖ್ಯೆ 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ಆರ್ಥಿಕ ಸ್ಥಾನದಲ್ಲಿ ರವಿ. ತೃತೀಯದಲ್ಲಿ ಶುಕ್ರ. ಉತ್ತಮವಿದೆ. ಕಡಿಮೆ ಒತ್ತಡ. ದೇವರ ಕೃಪೆ ಹೆಚ್ಚಿದೆ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ಈದಿನ ಚೆನ್ನಾಗಿದೆ. ದೇವಿಯ ಆರಾಧನೆ ಮಾಡಿ. ನೆನ್ನೆಯಂತೆ ಇಂದೂ ಕೂಡ. ಆದರೆ ಸಪ್ತಮದ ರಾಹು ಭಾಧಿಸುತ್ತಾನೆ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಶುಕ್ರನ ಆಗಮನ ನಿಮ್ಮ ಖುಷಿ ಇಮ್ಮಡಿಗೊಳಿಸಿದೆ. ಕೆಲಸದ ಒತ್ತಡ ಹೆಚ್ಚು. ಆರೋಗ್ಯದಲ್ಲಿ ಏರುಪೇರು.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಕೆಲಸದಲ್ಲಿ ನೆಮ್ಮದಿ. ಕೆಲ ಕೆಲಸದಲ್ಲಿ ಹಿನ್ನಡೆ. ಮಾತು ನಂಬಿ ಮೋಸ ಹೋಗಬಹುದು. ಎಚ್ಚರ. ಪಂಚಮದ ರಾಹು ತೊಂದರೆ. ನಾಗನಿಗೆ ಅಭಿಷೇಕ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ಗುರು ನಾಲ್ಕರಲ್ಲಿ ಇಲ್ಲ. ಆರೋಗ್ಯ ಉತ್ತಮವಿದ್ದರೂ. ಯೋಚನೆ ಹೆಚ್ಚು. ಬುದ್ದಿವಂತಿಕೆಯ ಕೆಲಸ ಮುಖ್ಯ. ಕೆಲಸದಲ್ಲಿ ಕಿರಿಕಿರಿ. ಗಣಪತಿಗೆ ಅಭಿಷೇಕ ಜಪ ಮಾಡಿಸಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
» ಮಕರ : ದ್ವಿತೀಯದ ಶನಿ ಪ್ರಯೋಜನವಿಲ್ಲ. ನಿಧಾನ ಏರಬಹುದು. ನಿಮ್ಮ ಆಸೆಗೆ ನೀವೇ ಮುನ್ನುಡಿ ಬರೆಯಬೇಕು. ಗುರು ಆರಾಧನೆ ಹೆಚ್ಚು ಪ್ರಯೋಜನ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
» ಕುಂಭ : ಆಲಸ್ಯ ಹೆಚ್ಚು. ಖರ್ಚು ಹೆಚ್ಚು. ಯೋಚಿಸಿ ಮುಂದುವರೆಯಿರಿ. ಕೆಲಸ ನಿರ್ವಹಿಸಿ. ಉದ್ದು ದಾನ ಮಾಡಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
» ಮೀನ : ಸಿಟ್ಟು ಹಿಡಿತದಲ್ಲಿರಲಿ. ತಾಳ್ಮೆ ಮುಖ್ಯ. ಹೆಂಡತಿಯ ಅಸಹಕಾರ ನೆಮ್ಮದಿ ಹಾಳಾಗಬಹುದು. ಮನೆ ದೇವರ ಆರಾಧನೆ ಉತ್ತಮವಾಗುತ್ತದೆ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಶಿವಮೊಗ್ಗದ ರೈಲ್ವೆ ಕೋಚಿಂಗ್ ಟರ್ಮಿನಲ್‌ಗೆ ಮಿನಿಸ್ಟರ್ ಭೇಟಿ, ಯಾವಾಗ ಮುಗಿಯುತ್ತೆ ಕಾಮಗಾರಿ?