ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳಿಗೆ ಮುಖಂಡರು, ಕಾರ್ಯಕರ್ತರನ್ನು ನೇಮಿಸಲಾಗಿದೆ.
ಯಾವ್ಯಾವ ಹುದ್ದೆಗೆ ಯಾರೆಲ್ಲ ನೇಮಕ?
ಜಿಲ್ಲಾ ಉಪಾಧ್ಯಕ್ಷರು: ಎಸ್. ಜ್ಞಾನೇಶ್ವರ್, ಕೊಳಗಿ ರೇವಣಪ್ಪ, ಗಜಾನನ ರಾವ್, ಎನ್. ಪದ್ಮನಿ, ಎ.ಟಿ ನಾಗರತ್ನ, ಎನ್.ಜಿ ನಾಗರಾಜ್, ಸೋಮಶೇಖರ್ ಚಂದುವಳ್ಳಿ, ಪ್ರಕಾಶ್ ತಲಕಾಲಕೊಪ್ಪ. ಪ್ರಧಾನ ಕಾರ್ಯದರ್ಶಿ: ಶಿವರಾಜು, ಎಂ.ಬಿ ಹರಿಕೃಷ್ಣ ಮತ್ತೂರು, ಸಿ.ಹೆಚ್ ಮಾಲತೇಶ್.
ಕಾರ್ಯದರ್ಶಿ: ಸುವರ್ಣ ಟೀಕಪ್ಪ, ಶ್ರೀನಿವಾಸ್ ಕನಸಿನಕಟ್ಟೆ, ಶಿವಕುಮಾರ್ ಕಡಸೂರು, ಸುರೇಖಾ ಮುರುಳಿಧರ್, ಹುಲ್ಮಾರ್ ಮಹೇಶ್, ಸರಸ್ವತಿ, ಹೊಳಲೂರು ಸಂತೋಷ್, ಶಾಂತ ಸುರೇಂದ್ರ ಅವರನ್ನು ನೇಮಿಸಲಾಗಿದೆ.
ಖಜಾಂಚಿಯಾಗಿ ಎನ್.ಡಿ ಸತೀಶ್, ಕಾರ್ಯಲಯ ಕಾರ್ಯದರ್ಶಿಯಾಗಿ ಎಸ್.ರಮೇಶ್, ಪ್ರಕೋಷ್ಠ ಜಿಲ್ಲಾ ಸಂಯೋಜಕರಾಗಿ ಸಂತೋಷ್ ಬಳ್ಳೆಕೆರೆ, ಪ್ರಕೋಷ್ಠ ಜಿಲ್ಲಾ ಸಹ-ಸಂಯೋಜಕರಾಗಿ ಕೆ.ವಿ ಅಣ್ಣಪ್ಪ, ಮನ್ ಕೀಬಾತ್ ಜಿಲ್ಲಾ ಪ್ರಮುಖ್ ಕುಪೇಂದ್ರ, ಲಾಭಾರ್ಥಿ ಜಿಲ್ಲಾ ಪ್ರಮುಖ್ ಜಿ.ಇ ವಿರೂಪಾಕ್ಷಪ್ಪ, ವಾಟ್ಸಪ್ ಗ್ರೂಪ್ ಜಿಲ್ಲಾ ಪ್ರಮುಖ್ ವಿನ್ಸೆಂಟ್ ರೋಡ್ರಿಗಸ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್.ಎಸ್, ಮಾಧ್ಯಮ ಸಹ-ಪ್ರಮುಖ್ ನಾವಿಕ ಮಂಜು, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಶರತ್ ಕಲ್ಯಾಣಿ, ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾಗಿ ದಿನೇಶ್ ಆಚಾರ್ಯ ನೇಮಕ ಮಾಡಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಆದೇಶಿಸಿದ್ದಾರೆ.
ಶಿವಮೊಗ್ಗದಲ್ಲಿ ಕಾಶ್ಮೀರದಂತಹ ಪರಿಸ್ಥಿತಿ | ವಿಡಿಯೋ ವರದಿ
ಇದನ್ನೂ ಓದಿ » ವಿನೋಬನಗರದಲ್ಲಿ ತರಕಾರಿ ಮಾರಾಟ ಮಾಡಿ ತೆರಳುತ್ತಿದ್ದ ಮಹಿಳೆಗೆ ಆಗಂತುಕನಿಂದ ಆಘಾತ, ಆಗಿದ್ದೇನು?
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





