ವಿನೋಬನಗರದಲ್ಲಿ ಬೆಳಗ್ಗೆ ಮನೆಯಿಂದ ಹೊರ ಬಂದ ಮಹಿಳೆಗೆ ಕಾದಿತ್ತು ಶಾಕ್
SHIVAMOGGA LIVE NEWS | 6 DECEMBER 2023 SHIMOGA : ಮನೆ ಮುಂದೆ ನಿಲ್ಲಿಸಿದ್ದ ಹೊಸ ಪಲ್ಸರ್ ಬೈಕ್ (bike) ಕಳ್ಳತನವಾಗಿದೆ. ವಿನೋಬನಗರ 60 ಅಡಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಲಲಿತಮ್ಮ ಎಂಬುವವರ ಹೆಸರಿನಲ್ಲಿದ್ದ ಪಲ್ಸರ್ ಬೈಕ್ (bike) ಅನ್ನು ಅವರ ಮಗ ಚಲಾಯಿಸುತ್ತಿದ್ದರು. ನ.26ರಂದು ರಾತ್ರಿ ಕೆಲಸ ಮುಗಿಸಿ ಬಂದು ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಲಲಿತಮ್ಮ ಅವರು ಮನೆಯಿಂದ ಹೊರಬಂದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಲಲಿತಮ್ಮ ಮತ್ತು ಅವರ ಮಗ ಬಳಿಕ … Read more