ಶಿವಮೊಗ್ಗ ಲೈವ್.ಕಾಂ | SHIMOGA | 7 ಅಕ್ಟೋಬರ್ 2019

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲು ಆಯುಧ ಪೂಜೆಯನ್ನು ಸಿಬ್ಬಂದಿಗಳು ಅದ್ಧೂರಿಯಾಗಿ ಆಚರಿಸಿದರು. ಪಾಲಿಕೆ ಆವರಣದಲ್ಲಿ ಎಲ್ಲ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಾಲಿಕೆಯ ಸೇವೆಗೆ ಬಳಕೆ ಮಾಡುವ ಮೇಯರ್ ಕಾರಿನಿಂದ ಹಿಡಿದು ಟಿಪ್ಪರ್ ಲಾರಿ, ಜೆಸಿಬಿ, ಗೂಡ್ಸ್ ವಾಹನ, ಆಂಬುಲೆನ್ಸ್ ಸೇರಿದಂತೆ ಎಲ್ಲ ಬಗೆಯ ವಾಹನಗಳಿಗು ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಪ್ರತಿ ವಾಹನಕ್ಕು ವಿಶೇಷ ಪೂಜೆ ಸಲ್ಲಿಸಲಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]