ಹತ್ತು ರುಪಾಯಿ ರೀಚಾರ್ಜ್ ಮಾಡಲು ಮುಂದಾದ ಉಪನ್ಯಾಸಕಿ ಬ್ಯಾಂಕ್ ಖಾತೆಯಿಂದ 10 ಸಾವಿರ ಮಾಯ
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021 ಕಸ್ಟಮರ್ ಕೇರ್ ಅಧಿಕಾರಿಯಂತೆ ನಟಿಸಿ ಮೊಬೈಲ್ ಆಪ್ ಒಂದನ್ನು ಇನ್ ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿ, ಉಪನ್ಯಾಸಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಲಾಗಿದೆ. ಶಿವಮೊಗ್ಗದ ಖಾಸಗಿ ಕಾಲೇಜು ಉಪನ್ಯಾಸಕಿಯೊಬ್ಬರ ಮೊಬೈಲ್‍ಗೆ, ಇನ್ನು 24 ಗಂಟೆಯಲ್ಲಿ ನಿಮ್ಮ ನಂಬರ್ ಬ್ಲಾಕ್ ಆಗಲಿದೆ ಎಂದು ಮೆಸೇಜ್ ಬಂದಿದೆ. ವಿಚಲಿತರಾದ ಉಪನ್ಯಾಸಕಿ ಮೆಸೇಜು ಬಂದಿದ್ದ ನಂಬರ್‍ಗೆ ಕರೆ ಮಾಡಿದ್ದಾರೆ. ಕಸ್ಟಮರ್ ಕೇರ್ ಅಧಿಕಾರಿಯಂತೆ ಮಾತನಾಡಿದ ವ್ಯಕ್ತಿಯೊಬ್ಬ ಕೂಡಲೆ 10 … Read more