ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್ ತಾಣಗಳು, ಇಲ್ಲಿದೆ ಲಿಸ್ಟ್
SHIMOGA TOURISM | ಶಿವಮೊಗ್ಗ ಜಿಲ್ಲೆ ಪ್ರವಾಸಿ ತಾಣಗಳ ತವರು. ಶಿವಮೊಗ್ಗ ಸಿಟಿಯ ಹತ್ತದಿನೈದು ಕಿ.ಮೀ ವ್ಯಾಪ್ತಿಯಲ್ಲೇ ಹಲವು ಟೂರಿಸಂ ಸ್ಪಾಟ್‌ಗಳಿವೆ. ಕುಟುಂಬದ ಜೊತೆಗೆ, ಸ್ನೇಹಿತರೊಟ್ಟಿಗೆ ಪಿಕ್ನಿಕ್ ಹೋಗಿ ಬರಲು ಈ ತಾಣಗಳು ಸೂಕ್ತ. ಸದ್ಯ ಶಿವಮೊಗ್ಗ ಸಿಟಿ ಮತ್ತು ಸುತ್ತಮುತ್ತ ಇರುವ ಒನ್ ಡೇ ಪಿಕ್ನಿಕ್ ಸ್ಪಾಟ್‌ಗಳ ಲಿಸ್ಟ್ ಇಲ್ಲಿದೆ. ಇದನ್ನೂ ಓದಿ ⇒ ಶಿವಮೊಗ್ಗ ಲೈವ್‌ನಲ್ಲಿ ಇನ್ಮುಂದೆ ಸುದ್ದಿಯಷ್ಟೇ ಅಲ್ಲ, ಹೊಸ ಕಾಲಂಗಳು ಆರಂಭ, ಏನೆಲ್ಲ ಹೊಸತು ಬರಲಿದೆ?