BHADRAVATHI | ಭದ್ರಾವತಿ ಅಂತರಗಂಗೆಯ ಪ್ರತೀಕ್ಷಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 01 FEBRUARY 2021 ಇಂಡಿಯಾ ಬುಕ್ ಆಫ್ ರೆಕಾರ್ಡಸ್ ಪ್ರಶಸ್ತಿ ಪಡೆದ ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮದ ಪ್ರತೀಕ್ಷಾಗೆ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಪ್ರಶಸ್ತಿ ಪತ್ರ ನೀಡಿದರು. ಪ್ರಶಸ್ತಿ ಪತ್ರ ವಿತರಿಸಿದ ಶಾಸಕ ಸಂಗಮೇಶ್ವರ್, ಪ್ರತೀಕ್ಷಾ ಬಯಸುವ ಶಾಲೆಯಲ್ಲಿ ಉಚಿತ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರು. ಈ ವಯಸ್ಸಿನಲ್ಲಿ ಈಕೆಯ ಸಾಧನೆ ಕ್ಷೇತ್ರದ ಜನರಿಗೆ ಸಂತಸ ಮೂಡಿಸಿದೆ ಎಂದು ತಿಳಿಸಿದರು. ಯಾರಿದು ಪ್ರತೀಕ್ಷಾ? ಏನಿದು ಸಾಧನೆ? ಶಾಸಕರು, … Read more