ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಟ್ರಾಕ್ಟರ್, ಕೆಳಗೆ ಸಿಲುಕಿ ಚಾಲಕ ಸಾವು
ಶಿವಮೊಗ್ಗ ಲೈವ್.ಕಾಂ | RIPPONPETE NEWS | 28 ಮೇ 2020 ಕೆರೆಗೆ ಟ್ರಾಕ್ಟರ್ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದಾರೆ. ಹೊಸನಗರ ತಾಲೂಕು ರಿಪ್ಪನ್‍ಪೇಟೆ ಸಮೀಪದ ಮಾದಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕೊರಟಿಕೆರೆ ತೋಟಪ್ಪ ಎಂಬುವವರ ಮೊಮ್ಮಗ ಚಂದ್ರಶೇಖರ (22) ಮೃತ ಚಾಲಕ. ಸೊರಬದಿಂದ ತನ್ನ ಅಜ್ಜನ ಮನೆಗೆ ಬಂದಿದ್ದ ಚಂದ್ರಶೇಖರ, ಹೂಟಿ ಮಾಡಲು ಜಮೀನಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಒಡ್ಡಿನಕೆರೆಗೆ ಪಲ್ಟಿಯಾಗಿದೆ. ಈ ವೇಳೆ ಟ್ರಾಕ್ಟರ್ ಕೆಳಗೆ ಸಿಲುಕಿದ ಚಂದ್ರಶೇಖರ್ ಸ್ಥಳದಲ್ಲೇ … Read more