ಬಾಗಿಲ ಚಿಲಕ ಹಾಕದೆ ನಿದ್ರೆ, ಎಚ್ಚರವಾದಾಗ ದಂಪತಿ ನಾಪತ್ತೆ, ಮಾಲೀಕನಿಗೆ ಕಾದಿತ್ತು ಶಾಕ್
SHIVAMOGGA LIVE | 31 JULY 2023 SHIMOGA : ಬಾಗಿಲಿಗೆ ಚಿಲಕ (Lock) ಹಾಕದೆ ಮಲಗಿದ್ದಾಗ ಮನೆಯಲ್ಲಿದ್ದ ನಗದು ಮತ್ತು ಒಣ ಅಡಿಕೆ ಕಳ್ಳತನವಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ. ಹರಮಘಟ್ಟದ ಗ್ರಾಮದ ಹರೀಶ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಹರೀಶ್ ಅವರು ಜು.11ರಂದು ತಮ್ಮ ಮನೆಯ ಬಾಗಿಲಿಗೆ ಚಿಲಕ (Lock) ಹಾಕುವುದನ್ನು ಮರೆತು ರಾತ್ರಿ 10 ಗಂಟೆ ಹೊತ್ತಿಗೆ ಮಲಗಿದ್ದರು. ಈ ಸಂದರ್ಭ ಮನೆಯ … Read more