ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 20 JULY 2023
SHIMOGA : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ಕ್ರೈಸ್ತ ಪಾದ್ರಿಯೊಬ್ಬರ (Father) ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಮತ್ತು ಆಕೆಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಶಿವಮೊಗ್ಗ ಪೊಲೀಸರು ಕ್ರೈಸ್ತ ಪಾದ್ರಿಯನ್ನು ಬಂಧಿಸಿ ವಿಚಾರಣೆ ನಡೆಸಿದರು. ಪಾದ್ರಿ ಕಾಲೇಜು ಒಂದರ ಪ್ರಾಂಶುಪಾಲರಾಗಿಯು ಜವಾಬ್ದಾರಿ ನಿಭಾಯಿಸುತ್ತಿದ್ದರು.
ಇದನ್ನೂ ಓದಿ – ಪ್ರಾಣಿ ನುಂಗಿ ಚರಂಡಿಯಲ್ಲಿ ಮಲಗಿದ್ದ ಹೆಬ್ಬಾವು, ಹಗ್ಗ ಕಟ್ಟಿ ಮೇಲೆತ್ತಿದ ಗ್ರಾಮಸ್ಥರು
ಪೋಕ್ಸೊ ಪ್ರಕರಣವಾಗಿರುವ ಹಿನ್ನೆಲೆ ಅಪ್ರಾಪ್ತೆಯ ಹೆಸರು, ಊರು, ಕಾಲೇಜು, ಪಾದ್ರಿಯ (Father) ವಿವರಗಳನ್ನು ಪ್ರಕಟಿಸುತ್ತಿಲ್ಲ. ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422