SHIVAMOGGA LIVE NEWS | 21 AUGUST 2023
SHIKARIPURA : ಈದ್ ಮಿಲಾದ್ (EID MILAD) ಹಬ್ಬ ಆಚರಣೆ ಕಮಿಟಿ ರಚನೆ ಸಂಬಂಧ ನಡೆಯುತ್ತಿದ್ದ ಸಭೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ (ALTERCATION). ಈ ಸಂದರ್ಭ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಜಾಫರ್ (32) ಎಂಬಾತನ ಹತ್ಯೆಯಾಗಿದೆ. ಶಿಕಾರಿಪುರದ ಕೆಹೆಚ್ಪಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ.
ಕಮಿಟಿ ವಿಚಾರವಾಗಿ ಮುಸ್ಲಿಂ ಸಮುದಾಯದ ಸಭೆ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಕ್ಷುಲಕ ವಿಚಾರಕ್ಕೆ ಗಲಾಟೆಯಾಗಿದ್ದು ಜಾಫರ್ ಎದೆಗೆ ಚಾಕು ಹಾಕಲಾಗಿದೆ. ತೀವ್ರ ರಕ್ತಸ್ರಾವದಿಂದ ಜಾಫರ್ ಮೃತಪಟ್ಟಿದ್ದಾನೆ.
ಇದನ್ನೂ ಓದಿ – ರಾತ್ರಿ 1 ಗಂಟೆಗೆ ಡ್ರಾಪ್ ಕೇಳಿದಳು, ಕಾರಿನಲ್ಲಿ ಕೂತ ‘ಸ್ವೀಟಿʼ ಚಾಕು ತೆಗೆದಳು, ಮಂಗಳಮುಖಿಯಿಂದ ರಾಬರಿ
ಶಿಕಾರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.