ಕೆಲಸ ಹುಡುಕುತ್ತಿರುವವರೆ ಹುಷಾರ್‌, ಮುಂದೆ ನಿಮಗು ಆಗಬಹುದು ಇಂಥಾ ಮೋಸ, ಏನದು?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಉದ್ಯೋಗ ಹುಡುಕುತ್ತಿದ್ದ ಶಿವಮೊಗ್ಗದ ಇಂಜಿನಿಯರ್‌ ಒಬ್ಬರಿಗೆ ₹3,00,000 ವಂಚಿಸಲಾಗಿದೆ (Job Fraud).

ಶಿವಮೊಗ್ಗದ ಇಂಜಿನಿಯರ್‌ ಒಬ್ಬರು ಕೆಲಸಕ್ಕಾಗಿ ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಚ್‌ ಮಾಡುತ್ತಿದ್ದರು. ಈ ವೇಳೆ ವೆಬ್‌ಸೈಟ್‌ ಒಂದಲ್ಲಿ ದೊರೆತ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಉದ್ಯೋಗ ಹುಡುಕಿಕೊಡಲು ಪ್ರೋಸೆಸಿಂಗ್‌ ಫೀಸ್‌ ಕಟ್ಟಬೇಕು ಎಂದು ತಿಳಿಸಿ ವಾಟ್ಸಪ್‌ ಗ್ರೂಪ್‌ ಒಂದಕ್ಕೆ ಜಾಯಿನ್‌ ಮಾಡಿಕೊಂಡಿದ್ದರು. ಇನ್ನೇನು ಉದ್ಯೋಗ ಸಿಗಲಿದೆ ಎಂದು ನಂಬಿಸಿ ಹಂತ ಹಂತವಾಗಿ ಪ್ರೋಸೆಸಿಂಗ್‌ ಫೀಸ್‌ ನೆಪದಲ್ಲಿ ₹3,00,000 ಹಣ ಪಾವಿತಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಸ್ವಲ್ಪ ಸಮಯದ ಬಳಿಕ ಅನುಮಾನಗೊಂಡು ಶಿವಮೊಗ್ಗದ ಇಂಜಿನಿಯರ್‌ ಹಣ ವಾಪಸ್‌ ಪಡೆಯಲು ಮುಂದಾದರು. ಆಗ ಆ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್‌ ಆಗಿತ್ತು. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ RSS ಪಥ ಸಂಚಲನ, ಹೇಗಿದೆ ಅಲಂಕಾರ? ಎಲ್ಲೆಲ್ಲಿ ಸಾಗುತ್ತೆ ಮೆರವಣಿಗೆ?

Leave a Comment