SHIVAMOGGA LIVE NEWS | 6 NOVEMBER 2023
SHIMOGA : ವಿದ್ಯುತ್ ಕಂಬವೊಂದು (Electric Pole) ಸಂಪೂರ್ಣ ವಾಲಿಕೊಂಡಿದ್ದು ರವೀಂದ್ರ ನಗರದಲ್ಲಿ ಆತಂಕ ಸೃಷ್ಟಿಸಿದೆ.
ರವೀಂದ್ರ ನಗರ ಮೊದಲ ಕ್ರಾಸ್ನಲ್ಲಿ ವಿದ್ಯುತ್ ಕಂಬವೊಂದು ವಾಲಿಕೊಂಡಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಂಬ ವಾಲಿರುವ ಸಾಧ್ಯತೆ ಇದೆ. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗದ ತಂತಿಗಳನ್ನು ಕತ್ತರಿಸಲಾಗಿದೆ. ಕಂಬ ಯಾವ ಸಮಯದಲ್ಲಾದರೂ ಬೀಳುವ ಸಾಧ್ಯತೆ ಇದ್ದು, ರವೀಂದ್ರನಗರ ನಿವಾಸಿಗಳನ್ನು ಭಯಕ್ಕೆ ದೂಡಿದೆ.
ಇದನ್ನೂ ಓದಿ- ಅನುಮಾನಾಸ್ಪದ ಬಾಕ್ಸ್ ಕೇಸ್, ಒಳಗಿದ್ದ ವಸ್ತುಗಳ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?
