ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 4 SEPTEMBER 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
» ಮೇಷ : ಮಕ್ಕಳ ವಿದ್ಯಾಭ್ಯಾಸ ಪ್ರಗತಿ. ಬುಧನ ನೇರ ಸಂಚಾರ. ಎಲ್ಲವೂ ಒಳ್ಳೆಯದಿದೆ. ನಾಗನಿಗೆ ನಮಸ್ಕರಿಸಿ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಆರ್ಥಿಕವಾಗಿ – ದೇಹಾರೋಗ್ಯ – ಬಂಧುಗಳು – ಎಲ್ಲಾ ರೀತಿಯಲ್ಲೂ ಉತ್ತಮ. ಪಂಚಮದ ಕೇತು. ಹತ್ತರ ಶನಿ ಸ್ವಲ್ಪ ತೊಂದರೆ. ಗಣೇಶ ದೇವರ ದರ್ಶನ ಮಾಡಿ ಈದಿನದ ಕೆಲಸ ಪ್ರಾರಂಭ ಮಾಡಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಚತುರ್ಥದ ಕೇತು ತೊಂದರೆ ನೀಡುತ್ತಿದ್ದಾನೆ. ಮಾತಿನಲ್ಲಿ ಹಿಡಿತವಿರಲಿ. ಮನೆ ಖರೀದಿಗೆ ಸಹಕಾರಿ. ಕೆಲಸದಲ್ಲಿ ಆಯಾಸ ಈದಿನ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ನೆಮ್ಮದಿ ಇದೆ. ವಾರದ ಕಿರಿ-ಕಿರಿ ತಪ್ಪಿದೆ. ಧನಾಗಮನ. ಕೆಲಸದಲ್ಲಿ ಬಡ್ತಿ. ಉತ್ತಮ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. ನಮಸ್ಕರಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ಮಿತ್ರಗ್ರಹದ ಆಗಮನ ನಿಮ್ಮ ರಾಶಿಗೆ ಪ್ರಯೋಜನ ಕಡಿಮೆ. ಅಷ್ಟೇನು ಆರ್ಥಿಕವಾದ ದಿನವಲ್ಲ. ಆರೋಗ್ಯ ಉತ್ತಮ. ಶನಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ನಿಮ್ಮ ಆತ್ಮವಿಶ್ವಾಸವನ್ನು ಧೃತಿಗೆಡಿಸುತ್ತದೆ. ಆಸ್ತಿ-ಮನೆ-ಜಮೀನು ಖರೀದಿ ಬೇಡ. ಹೂಡಿಕೆಗೆ ಅನುಕೂಲ. ಇಷ್ಟ ದೇವರ ಆರಾಧನೆ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಉತ್ತಮವಿದೆ. ಆದಾಯ ಹೆಚ್ಚು. ಮಕ್ಕಳ ಭವಿಷ್ಯ ಉಜ್ವಲ. ಆರೋಗ್ಯದ ಕಡೆ ಗಮನ. ದುರ್ಗೆಯನ್ನ ಪೂಜಿಸಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಅಷ್ಟಮದಲ್ಲಿ ಕುಜ ಉತ್ತಮ ಫಲ. ಮನೆಯಲ್ಲಿ ಮಿಶ್ರ ಸ್ಥಿತಿ. ನಿಮ್ಮ ಉದ್ಯೋಗಕ್ಕೆ ಪೂರಕ. ನಾಗನಿಗೆ ಪೂಜೆ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ನಾಲ್ಕರ ರಾಹು ಬಾಧಿಸುತ್ತಾನೆ. ಹೆದರುವುದು ಬೇಡ. ಆರೋಗ್ಯ ಉತ್ತಮ. ಕೊಂಚ ಭಾಗ್ಯೋದಯವಿದೆ. ದೇಹಾರೋಗ್ಯ ಕಡಿಮೆ. ಓಂ ಶ್ರೀಧರಾಯನಮಃ ನಾಮ ಜಪ ಮಾಡಿ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
» ಮಕರ : ಪಿತ್ರಾರ್ಜಿತ ಆಸ್ತಿ ಸಿಗುವ ಯೋಗ. ನಿಮ್ಮಿಂದ ಸಹೋದರರ ಬಾಂಧವ್ಯ ಹೆಚ್ಚು. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಶನಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
» ಕುಂಭ : ಕಷ್ಟ – ಬಾಧೆ – ಹೆದರಿಕೆ – ಮನೋವ್ಯಥೆ – ಈದಿನ ಬಹಳ ಅಶುಭ ಫಲ. ಆದರೆ ರಾಶಿ ಅಧಿಪತಿ ಇರುವುದರಿಂದ ತೊಂದರೆ ಆಗದು. ದಶರಥ ಕೃತ ಶನಿ ಸ್ತೋತ್ರ ಓದಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
» ಮೀನ : ಕೆಟ್ಟ ಯೋಚನೆಯೇ ನಿಮಗೆ ತೊಂದರೆ. ಭಗವಂತನ ನೆನೆಯಿರಿ. ವಿದ್ಯಾರ್ಥಿಗಳಿಗೆ ಸೌಖ್ಯ. ಅಂದುಕೊಂದ್ದು ಆಗುತ್ತದೆ. ಈಶ್ವರ ದೇವರನ್ನ ನೆನೆಯಿರಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ, ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ