ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 1 OCTOBER 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮೇಷ : ಕುಟುಂಬ ಸೌಖ್ಯ ಉತ್ತಮ. ಆರ್ಥಿಕ ಸಬಲೀಕರಣ. ಸಹೋದರರ ಬಾಂಧವ್ಯ. ಮೊದಲಾದ ಉತ್ತಮ ಫಲವಿದೆ. ಆದರೆ ಅಧಿಕ ವ್ಯಯ ಮತ್ತು ಕಿರಿಕಿರಿ ಇದೆ. ಪಂಚಾಮೃತ ಅಭಿಷೇಕ ನಾಗನಿಗೆ ಮಾಡಿ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಯೋಚನೆಗೆ ತಕ್ಕ ಕೆಲಸ ಆಗುವುದಿಲ್ಲ. ಹಣ ಬಂದರೂ ಲಾಭವಿಲ್ಲ. ಮಾತೃ ವಾತ್ಸಲ್ಯ ಜಾಸ್ತಿ. ಗಣೇಶನಿಗೆ ಹಣ್ಣು ಕಾಯಿ ಪೂಜೆ ಮಾಡಿಸಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಆಸ್ತಿ ನಷ್ಟ. ಮನಸ್ಸಿಗೆ ನೋವು. ಮಕ್ಕಳಿಗೆ ವಿದ್ಯಾಭ್ಯಾಸ ಪ್ರಗತಿ. ಉದ್ಯೋಗದಲ್ಲಿ ಹಿನ್ನಡೆ. ಆದಿತ್ಯ ಹೃದಯ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಧನಾಗಮನ. ಆದರೆ ತೃಪ್ತಿ ಇಲ್ಲ. ಅಷ್ಟಮದ ಶನಿ ತೊಂದರೆ. ಆದರೂ ಹಿತವಿದೆ. ಲಕ್ಕಿಗೆ ರಾಹು ಕುಕ್ಕುತ್ತಿದ್ದಾನೆ. ಬೇಸರ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ರಾಜಯೋಗವಿದೆ. ಆದರೆ ಮನಸ್ಸು ಮಾಡಬೇಕು. ಆರ್ಥಿಕ ವ್ಯವಹಾರದಲ್ಲಿ ಅಧಿಕ ವ್ಯಯ. ಮದುವೆ ಯೋಗ ಕಡಿಮೆ. ಗಣೇಶನ ಆರಾಧನೆ ಮಾಡಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ನೀವೇ ತೊಂದರೆ ಮಾಡಿಕೊಳ್ಳುತ್ತೀರ. ಆತುರ ಬಿಡಿ. ಸಿಟ್ಟು ಬಿಡಿ. ಉಳಿದದ್ದು ಈದಿನ ಶುಭವಿದೆ. ಆಂಜನೇಯನ ಆರಾಧನೆ ಮಾಡಿ.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು
ತುಲಾ : ದೇವಿ ಕೃಪೆ ಇದೆ. ಸ್ವಲ್ಪ ಶನಿಯ ಬಾಧೆ. ಯೋಚನೆ ನಿಮ್ಮನ್ನು ತೊಂದರೆಗೆ ನೂಕುತ್ತದೆ. ಉದ್ಯೋಗ ಉತ್ತಮ. ಗಣೇಶನ ಸ್ತುತಿ ಅನುಕೂಲಕರ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ಪಂಚಮದ ರಾಹು ಶನಿ. ಲಾಭದ ಕೇತು ಹಾನಿ ಮಾಡಬಹುದು. ಲಾಭ-ನಷ್ಟವಾಗಬಹುದು. ದೀಪ ನಮಸ್ಕಾರ ಮಾಡಿ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಕುಟುಂಬದವರೆ ಕಿರಿಕಿರಿ ಅನ್ನಿಸುತ್ತದೆ. ಸಹೋದರರಿಗೆ ಅನುಕೂಲ. ಈದಿನ ಉತ್ತಮದ ದಿನ. ಬಡವರಿಗೆ ಅನ್ನದಾನ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಆಲಸ್ಯದಿಂದ ಲಕ್ಕು ಇಲ್ಲ. ಓದು. ಆರೋಗ್ಯ ಉತ್ತಮ. ಧನಾಗಮನವಿದೆ. ಎಣ್ಣೆ ದಾನಮಾಡಿ.
ಶುಭ ಸಂಖ್ಯೆ: 10-11-02 ಬಣ್ಣ: ನೀಲಿ-ಬೂದು-ಕಪ್ಪು
ಕುಂಭ : ಹಣ ನಷ್ಟ. ಆಸ್ತಿ ವಿಚಾರ ಬೇಡ. ನೆರೆಯವರು ತೊಂದರೆ ನೀಡುತ್ತಾರೆ. ಪ್ರಗತಿಯಿದೆ. ಈಶ್ವರನ ಸ್ತೋತ್ರ ಮಾಡಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ನಿಮ್ಮ ಮನೋವ್ಯಾಧಿ ನಿಮ್ಮನ್ನೇ ಕಾಡಲಿದೆ. ಜೀವನ ಚೆನ್ನಾಗಿದೆ. ಸುಗಮದ ಹಾದಿಗೆ ಯೋಚನೆ ಮುಳ್ಳಾಗಲಿದೆ. ಸುಬ್ರಹ್ಮಣ್ಯನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಅಡಿಕೆ ಧಾರಣೆ | 30 ಸೆಪ್ಟೆಂಬರ್ 2024 | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?