ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಯಾವ ರಾಶಿಗೆ ಲಾಭವಿದೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಮೇಷ : ನಿಮ್ಮ ರಾಶಿ ಪೂರ್ತಿ ಶುದ್ಧ ಇದೆ. ಮಿತ್ರನೊಂದಿಗೆ ಅಧಿಪತಿ. ಇಂದು ಕೂಡ ಚೆನ್ನಾಗಿದೆ. ದುರ್ಗೆಯನ್ನೇ ಆರಾಧಿಸಿ. (Bhavishya)

ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

ವೃಷಭ : ಬುದ್ಧಿ ಕೆಲಸ ಮಾಡುವುದು ಕಡಿಮೆ. ಕೆಲಸಕ್ಕೆ ಅಡ್ಡಿ. ಆರೋಗ್ಯದ ಬಗ್ಗೆ ಗಮನ ನೀಡಿ. ನವದೇವಿಯ ಆರಾಧನೆ ಮಾಡಿ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

SANDESH-UPADHYA-DINA-BHAVISHYA-SHIMOGA

ಮಿಥುನ : ಮಾತು ಕಡಿಮೆ ಇರಲಿ. ತಾಯಿಗೆ ಅರಿಷ್ಟವಿದೆ. ವಿದ್ಯೆ ಉತ್ತಮ. ಲಾಭವಿಲ್ಲ. ಆಂಜನೇಯನ ಧ್ಯಾನ ಮಾಡಿ.

ಶುಭ ಸಂಖ್ಯೇ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

ಕರ್ಕ : ಕುಟುಂಬದ ಬಿರುಕು ಹಾಗೇ ಇದೆ. ಅಷ್ಟಮದ ಶನಿ ರಗಳೆಯೊಂದಿಗೆ ಶಾಂತಿಯೂ ನೀಡಿಯಾನು. ಉದ್ಯೋಗ ಒತ್ತಡ. ನಾಗನ ಆರಾಧನೆ ಮಾಡಿ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

Parishrama

ಸಿಂಹ : ಆರ್ಥಿಕ ಹೊಡೆತ. ಮಡದಿಯ ತೊಂದರೆ. ಖರ್ಚು ಅಧಿಕ. ದುರ್ಗಾದೇವಿ ಪೂಜೆಯನ್ನೇ ಮಾಡಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

ಕನ್ಯಾ : ಕೆಟ್ಟ ಯೋಚನೆ ಹಾಳು ಮಾಡಲಿದೆ. ಮಾತು ನಿಮ್ಮ ನಡೆ ತೋರಿಸುತ್ತದೆ. ಆರೋಗ್ಯ ಸಮಾಧಾನಕರ. ಹುರಳಿ ದಾನ ಮಾಡಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

ತುಲಾ : ಅಂದುಕೊಂಡದ್ದು ನೆರವೇರುವ ದಿನ. ಹಿಂಸೆ – ಒತ್ತಡ. ಆಯಾಸ ಇದ್ದೇ ಇದೆ. ಖರ್ಚಿನ ಬಗ್ಗೆ ಹೆದರಬೇಡಿ. ದೇವಿ ಸ್ತುತಿ ಮಾಡಿ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

ವೃಶ್ಚಿಕ : ಉದ್ಯೋಗ ಉತ್ತಮ. ಮನಸ್ಸು ಮುದ ನೀಡಿದೆ. ತಂದೆ ತಾಯಿಯ ಭಯ. ಲಾಭ ಚಿಂತೆಯಲ್ಲಿ ಹೆಸರು ಹಾಳು. ಗಣೇಶ ಸ್ತುತಿ ಉತ್ತಮ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

ಧನು : ನಿಮ್ಮ ನಡೆ ಮತ್ತೆ ಸರಿ ಇಲ್ಲ. ಆರೋಗ್ಯಕ್ಕೆ ಕೊರತೆ ಇಲ್ಲ. ಮನಸ್ಸು ಸರಿ ಮಾಡಿಕೊಳ್ಳಿ. ಕೋಪ ಬೇಡ. ಸದ್ಗುರು ಆರಾಧಿಸಿ.

ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

ಮಕರ : ಸಹೋದರರ ಬಗ್ಗೆ ಗಮನವಿರಲಿ. ತೊಂದರೆ ಆದೀತು. ಒಳ್ಳೆಯ ಫಲ ಹಾಳಾಗುವ ಸಂಬಂಧವಿದೆ. ವ್ಯಯ ಇದ್ದೇ ಇದೆ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

NATIONAL-PUBLIC-SCHOOL-scaled

ಕುಂಭ : ನಿಮ್ಮ ನಡೆ ಬೇಸರ ತರಿಸುತ್ತದೆ. ಕುಟುಂಬದವರೇ ವಿರೋಧ ಮಾಡುತ್ತಾರೆ. ಗಣೇಶ ಆರಾಧನೆ ಮಾಡಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

ಮೀನ : ನೀವು ಬದಲಾಗಿಲ್ಲ. ಯಾವುದಕ್ಕೂ ಸಮಸ್ಯೆ ಇಲ್ಲ. ಆದರೆ ಮನಸ್ಸೇ ಸಮಸ್ಯೆ. ನಡೆ ನೋಡಿ ಖರ್ಚು ಮಾಡಿ. ನಾಗನ ಆರಾಧನೆ ಮಾಡಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ದಿನ ಪಂಚಾಂಗ | ಇವತ್ತು ಯಾವ್ಯಾವ ಸಮಯ ಶುಭ? ಯಾವ ಸಮಯ ಅಶುಭ?

Leave a Comment