ಈ ರಾಶಿಯವರು ಇವತ್ತು ಹಣಕಾಸು ಸಮಸ್ಯೆಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ | ದಿನ ಭವಿಷ್ಯ | 17 ಮೇ 2023

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

DINA BHAVISHYA

Mesha jpgಮೇಷ

ಆರೋಗ್ಯದ ಬಗ್ಗೆ ಎಚ್ಚರವಿರಲಿ. ಆರೈಕೆಯ ಅಗತ್ಯವಿದೆ. ಹಣದ ಚಲನೆ ಹೆಚ್ಚಾಗಿರುತ್ತದೆ

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Vrushaba jpgವೃಷಭ

ಸಮಸ್ಯೆಯಿಂದ ಹೊರಬರಬೇಕಿದ್ದರೆ ಹೊಂದಾಣಿಕೆ ಬೇಕು. ನಿಜ ತನದಿಂದ ಇರಿ. ಹಿತ ಶತೃಗಳು ಹೆಚ್ಚಾಗುವ ಸಾಧ್ಯತೆ.

Mithuna jpgಮಿಥುನ

ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀರಿ.

Karkataka jpgಕರ್ಕಾಟಕ

ಸ್ನೇಹಿತರ ಶೀತಲ ವರ್ತನೆ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ. ಆದರೆ ಶಾಂತವಾಗಿರಲು ಪ್ರಯತ್ನಿಸಿ.

Simha jpgಸಿಂಹ

ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲು ಒಳ್ಳೆಯ ದಿನ. ಗಡಿಬಿಡಿ ಪ್ರಯಾಣ.

Kanya jpgಕನ್ಯಾ

ಧ್ಯಾನ ಮತ್ತು ಆತ್ಮ ಸಾಕ್ಷಾತ್ಕಾರ ಪ್ರಯೋಜನಕಾರಿ ಆಗಬಹುದು. ಹಣದ ಸಂಬಂಧ ಸಮಸ್ಯೆ ಪರಿಹಾರವಾಗುತ್ತದೆ.

Thula jpgತುಲಾ

ಸಂಶಯಾಸ್ಪದ ಹಣಕಾಸು ವ್ಯವಹಾರದಲ್ಲಿ ಸಿಕ್ಕಿಕೊಳ್ಳಬಹುದು ಎಚ್ಚರಿಕೆ.

Vrushika jpgವೃಶ್ಚಿಕ

ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ. ಧ್ಯಾನ ಮತ್ತು ಯೋಗ ಲಾಭ ತರುತ್ತದೆ.

Dhanu jpgಧನಸ್ಸು

ನೀವು ವಿರಾಮದ ಸಂತೋಷನ್ನು ಅನುಭವಿಸುತ್ತಿದ್ದೀರಿ. ನಿಮ್ಮ ಅಮೂಲ್ಯ ವಸ್ತು ಕಳುವಾಗುವ ಸಾಧ್ಯತೆ ಇದೆ.

Makara jpgಮಕರ

ನಿಮ್ಮ ಭಾವನೆಗಳು ಅದರಲ್ಲಿಯ ವಿಶೇಷವಾಗಿ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ.

Kumba jpgಕುಂಭ

ಮನೆಯಲ್ಲಿ ಕೆಲಸ ಮಾಡುವಾಗ ವಿಶೇಷ ಎಚ್ಚರ. ಮನೆಯ ಯಾವುದೇ ವಸ್ತುವಿನಿಂದ ಸಮಸ್ಯೆ ಎದುರಾಗಬಹುದು.

Meena jpgಮೀನ

ಹೆಚ್ಚು ಆಶಾವಾದಿಯಾಗಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ.

DINAKONDU PARIHARA jpgತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಮಲಗುವ ಮುನ್ನ ತಲೆಯ ಬಳಿ ಇಟ್ಟು ಮಲಗಿ. ಬೆಳಗ್ಗೆ ಎದ್ದು ಯಾವುದಾದರೂ ಗಿಡಕ್ಕೆ ಆ ನೀರು ಹಾಕಿ. ಕನಿಷ್ಠ 11 ಅಥವಾ 43 ದಿವಸ ಮಾಡಿ. ದೈಹಿಕ ಸಮಸ್ಯೆ ದೂರಾಗುತ್ತದೆ.

DINA-BHAVISHYA-MITHUN-AUTHOR1

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment