ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 29 AUGUST 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
» ಮೇಷ : ಈ ದಿನ ಸಹೋದರ ಪ್ರೀತಿ ವಾತ್ಸಲ್ಯ ಹೆಚ್ಚಾಗಲಿದೆ. ತಾಯಿಯ ಆರೋಗ್ಯ ಹದಗೆಡಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಧನ ಅಧಿಕ ವ್ಯಯ. ಬೆಲ್ಲದ ಆರತಿ ನಾಗನಿಗೆ ಮಾಡಿ. ಶುಭ ಸಂಖ್ಯೆ : 1-5-8-9
» ವೃಷಭ : ನಿಮ್ಮ ಯೋಚನೆ ನಿಮ್ಮನ್ನು ನಾಲ್ಕರ ರವಿ ಬಹಳ ಅನುಕೂಲವಾಗಿದ್ದಾನೆ. ಕೆಲಸಕ್ಕೆ ಹಿನ್ನಡೆ. ಸೋಮಾರಿತನ ಬೇಡ. ಗುರುವಿನ ಸೇವೆ ಮಾಡಿ. ಶುಭ ಸಂಖ್ಯೆ : 2-7-10-11
» ಮಿಥುನ : ಕುಟುಂಬದಲ್ಲಿ ಕಲಹ. ಭಾಗ್ಯದಲ್ಲಿ ಶನಿ ನಿಮ್ಮ ಭಾಗ್ಯ ಕಡಿಮೆ ಮಾಡಲಿದ್ದಾನೆ. ತಪ್ಪಿಲ್ಲದಿದ್ದರೂ ಹಿರಿಯರಿಂದ ಕೆಲಸದಲ್ಲಿ ತೊಂದರೆ. ಶನಿ ಸಹಸ್ರನಾಮ ಓದಿ. ಶುಭ ಸಂಖ್ಯೆ: 5-6-10
» ಕರ್ಕ : ರಾಶಿಯ ಬುಧ ನೇರ ನಡೆಯಿಂದ ಅನುಕೂಲಕರ. ಕುಟುಂಬವೂ ಸರ್ವ ಸೌಖ್ಯ. ಅಷ್ಟಮದ ಶನಿ ಫಲ ನೀಡುವ ಸಮಯ. ಆರಾಧಿಸಿದ ನವಗ್ರಹ ಶುಭಕರರಾಗಿದ್ದಾರೆ. ಶುಭ ಸಂಖ್ಯೆ : 4-5-1
» ಸಿಂಹ : ಅಧಿಕ ಒತ್ತಡ ನಿಮ್ಮನ್ನು ಹಿಂಸಿಸಿದೆ. ಆದರೆ ಒಳ್ಳೆಯದಾಗಿದೆ. ಈ ದಿನವೂ ಹೀಗೆ ಇರಲಿದೆ. ಎಚ್ಚರ ತಪ್ಪಿದರೆ ಅನಾಹುತ. ಗಮನ ಇರಲಿ. ಸುಬ್ರಹ್ಮಣ್ಯನನ್ನು ಸ್ತುತಿಸಿ. ಶುಭ ಸಂಖ್ಯೆ : 5-6-9-11
» ಕನ್ಯಾ : ಆತ್ಮ ಸ್ಥೈರ್ಯ ಹೆಚ್ಚಿದೆ. ಅದು ಅನುಕೂಲವೊ ನೋಡಿಕೊಳ್ಳಿ. ಆರೋಗ್ಯ ಉತ್ತಮ. ಯೋಚಿಸಿ ಕೆಲಸ ಮಾಡಿದರೆ ಭಾಗ್ಯೋದಯ. ಸಪ್ತಶತಿ ಪಾರಾಯಣ ಮಾಡಿಸಿ. ಶುಭ ಸಂಖ್ಯೆ : 7-10-11-03
» ತುಲಾ : ಮನಸ್ಸು ಶಾಂತವಾಗಿದೆ. ವ್ಯಯದಲ್ಲಿ ಅಧಿಪತಿ. ನಿಮ್ಮ ಮಾತಿನಂತೆ ನಿಮ್ಮ ಕೆಲಸ. ಖರ್ಚಿನ ಬಗ್ಗೆ ಯೋಚಿಸಿ. ನಾಗನ ಆರಾಧನೆ ಅವಶ್ಯ. ಶುಭ ಸಂಖ್ಯೆ : 8-9-4
» ವೃಶ್ಚಿಕ : ಭಾಗ್ಯ ನಿಮ್ಮ ನಿರೀಕ್ಷಿಸಿದಷ್ಟು ಇಲ್ಲ. ಸುಮ್ಮನಿರಿ. ಕೇಂದ್ರಗಳಲ್ಲಿ ಅನುಕೂಲಕರ ಗ್ರಹವಿಲ. ನಿಧಾನ ಕಾರ್ಯ ಸಾಧುವಾಗುತ್ತದೆ. ಬಡವರಿಗೆ ದಾನ ಮಾಡಿ. ಶುಭ ಸಂಖ್ಯೆ : 8-1-5
» ಧನು : ನೆಮ್ಮದಿ ಇದ್ದರೂ ಬಾಧೆ ತಪ್ಪಿಲ್ಲ. ಆರೋಗ್ಯ ಚೇತರಿಕೆ. ಅದೃಷ್ಟವಿದೆ. ಗಣೇಶನ ಪಂಚರತ್ನ ಓದಿ. ಶುಭ ಸಂಖ್ಯೆ : 9-12-04
» ಮಕರ : ಮನೋವ್ಯಾಧಿಯಿಂದ ಅನಾರೋಗ್ಯ. ಬಂಧುಗಳ ಸಹಕಾರದಿಂದ ಉತ್ತಮ. ಕುಟುಂಬದಲ್ಲಿ ಕಲಹ. ಆರ್ಥಿಕವಾಗಿ ಬಲವಾಗಿದ್ದೀರ. ಶುಭ ಸಂಖ್ಯೆ: 10-11-02
» ಕುಂಭ : ಮಕ್ಕಳಿಗೆ ಕಿರಿಕಿರಿ. ಹಣ ವ್ಯಯ. ನಿಮ್ಮ ಆಲಸ್ಯ ನಿಮ್ಮ ಹಿನ್ನಡೆ. ಬದಲಾವಣೆಗೆ ದಾರಿ. ಶನಿಯ ಪೂಜೆ ಅಗತ್ಯ. ಶುಭ ಸಂಖ್ಯೆ : 11-03-06
» ಮೀನ : ರಾಹು ನಿಮ್ಮನ್ನು ಕಾಡಲಿದ್ದಾನೆ. ನಿತ್ಯ ನಾಗನಿಗೆ ನಮಸ್ಕರಿಸಿ. ಆದರೆ ಧೃಡಕಾಯದಿಂದ ನಿಮ್ಮ ಆರೋಗ್ಯ ಚೆನ್ನಾಗಿದೆ. ಓದಿನಲ್ಲಿ ಹಿನ್ನಡೆ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ಯಶಸ್ಸಿಗೆ ಬೇಕು ಈ 3 ತತ್ವ, ವಿದ್ಯಾರ್ಥಿಗಳಿಗೆ ಸಕ್ಸಸ್ ಸೀಕ್ರೆಟ್ ತಿಳಿಸಿದ ನಂಜಪ್ಪ ಟ್ರಸ್ಟ್ ಅಧ್ಯಕ್ಷ