ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)
ಇಂದಿನ ಸುಭಾಷಿತ
ಅಜ್ಞಾನದಿಂದ ದೋಷಗಳು ಹುಟ್ಟುತ್ತವೆ, ದೋಷಗಳಿಂದ ದುಃಖ ಆಗುತ್ತದೆ
ಭಸ್ಮಾಸುರನು ಶಿವನನ್ನು ಧ್ಯಾನಿಸಿ ಆತನಿಂದ ವರ ಪಡೆದನು. ತಾನು ಯಾರ ತಲೆ ಮೇಲೆ ಕೈ ಇಟ್ಟರು ಅವರು ಭಸ್ಮವಾಗಬೇಕು ಎಂದು ವರ ಸಂಪಾದಿಸಿದ. ಕೊನೆಗೆ ಶಿವನ ತಲೆ ಮೇಲೆ ಕೈ ಇಟ್ಟು ಭಸ್ಮ ಮಾಡಲು ಮುಂದಾದ. ಆಗ ವಿಷ್ಣು ಮೋಹನಿ ರೂಪದಲ್ಲಿ ಪ್ರತ್ಯಕ್ಷವಾಗಿ ನೃತ್ಯ ಮಾಡಿ, ಭಸ್ಮಾಸುರ ತನ್ನ ತಲೆ ಮೇಲೆ ತಾನೆ ಕೈ ಇಟ್ಟುಕೊಳ್ಳುವಂತೆ ಮಾಡಿದ. ಭಸ್ಮಾಸುರ ತನ್ನ ಅಜ್ಞಾನದಿಂದ ದುಃಖಿತನಾದ. ದುಃಖದಿಂದ ಭಸ್ಮವಾದ.
ಇದನ್ನೂ ಓದಿ » ದಸರಾ ಹಬ್ಬ, ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲುಗಳು ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ?
motivational quotes
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






