ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)
ಕೇವಲ ಯೋಚಿಸುವುದರಿಂದ ಕೆಲಸಗಳು ನೆರವೇರುವುದಿಲ್ಲ. ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಇಂದಿನ ಸುಭಾಷಿತ
ಸೂರ್ಯವಂಶದ ಸಗರ ಮಹಾರಾಜನ 60 ಸಾವಿರ ಮಕ್ಕಳು ಕಪಿನ ಮಹರ್ಷಿಯ ಕೋಪಕ್ಕೆ ಭಸ್ಮವಾಗಿದ್ದರು. ಇವರಿಗೆ ಮೋಕ್ಷ ದೊರೆಯಬೇಕಿದ್ದರೆ ಸ್ವರ್ಗದಿಂದ ಗಂಗೆಯನ್ನು ಧರೆಗಿಳಿಸಬೇಕಿತ್ತು. ಇದಕ್ಕಾಗಿ ಭಗೀರಥನು ಕಠಿಣ ಪರಿಶ್ರಮ ಪಟ್ಟನು. ಮೊದಲು ಬ್ರಹ್ಮನನ್ನು ಪ್ರಸನ್ನಗೊಳಿಸಿದನು. ನಂತರ ಶಿವನಿಗೆ ಪ್ರಾರ್ಥನೆ ಸಲ್ಲಿಸಿದನು. ಗಂಗೆಯನ್ನು ಭೂಮಿಗೆ ಬರಲು ಒಪ್ಪಿಸಿದನು. ಪ್ರವಾಹ ನಿಯಂತ್ರಿಸಲು ಶಿವನು ಜಟೆಯಲ್ಲಿ ಹಿಡಿದನು. ಕೊನೆಗೆ ಭಗೀರಥನೆ ಗಂಗೆಗೆ ಸಮುದ್ರದ ದಾರಿ ತೋರಿಸಿದನು. ಕಠಿಣ ಪರಿಶ್ರಮ, ನಿರಂತರ ತಪಸ್ಸಿನಿಂದ ಭಗೀರಥನು ಸಗರ ಮಹಾರಾಜನ ಮಕ್ಕಳಿಗೆ ಮೋಕ್ಷ ಕೊಡಿಸಿದನು. ಇದಕ್ಕೆ ಭಗೀರಥ ಪ್ರಯತ್ನ ಎನ್ನಲಾಗುತ್ತದೆ.
ಇದನ್ನೂ ಓದಿ » ದಿನ ಪಂಚಾಂಗ | 6 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?
motivational quotes
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





