SHIVAMOGGA LIVE NEWS | 28 SEPTEMBER 2023
SHIMOGA : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಗೋಪಿ ಸರ್ಕಲ್ನಲ್ಲಿ ಡಿಜೆ (DJ Dance) ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ಜಗಮಗ ಲೈಟುಗಳು ಮಧ್ಯೆ ಯುವಕರು ಭರ್ಜರಿ ಡಾನ್ಸ್ ಮಾಡಿದರು.
ಗೋಪಿ ಸರ್ಕಲ್ನಲ್ಲಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯಾಹ್ನದಿಂದಲೆ ಡಿಜೆ ಕಾರ್ಯಕ್ರಮ ಆರಂಭಿಸಲಾಗಿತ್ತು. ರಾತ್ರಿ 9 ಗಂಟೆವರೆಗೆ ವಿವಿಧ ಹಾಡುಗಳನ್ನು ಹಾಕಲಾಗಿತ್ತು. ಯುವಕರು ಎಲ್ಲ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ದೊಡ್ಡ ಸಂಖ್ಯೆಯ ಜನರು ಡಿಜೆಯನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ರಾತ್ರಿ 9 ಗಂಟೆಗೆ ಎಲ್ಲಿತ್ತು ಗಣಪತಿ?
