ಶಿವಮೊಗ್ಗ ಲೈವ್.ಕಾಂ |SHIMOGA| 27 ಡಿಸೆಂಬರ್ 2019
ಶಿವಮೊಗ್ಗ ನಗರದ ವಿವಿಧೆಡೆ ಮಳೆಯಾಗುತ್ತಿದೆ. ಸಂಜೆ ವೇಳೆಗೆ ಮಳೆ ಶುರು ಆಗಿದೆ. ದಿಢೀರ್ ಮಳೆಯಿಂದ ಕೆಲಕಾಲ ಜನಜೀವನದ ಅಸ್ತವ್ಯಸ್ತವಾಯಿತು.
ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿತ್ತು. ಬಳಿಕ ಜೋರು ಮಳೆಯಾಗುತ್ತಿದೆ.
ಕ್ಲಿಕ್ ಮಾಡಿ ನಿಮ್ಮೂರ ನ್ಯೂಸ್ ಕಳುಹಿಸಿ
🟢 shivamoggalive.com