ಶಿವಮೊಗ್ಗ ಲೈವ್.ಕಾಂ | SHIMOGA | 22 ನವೆಂಬರ್ 2019
ಶಿವಮೊಗ್ಗ – ಯಶವಂತಪುರ ಜನಶತಾಬ್ದಿ ರೈಲು ಇನ್ಮುಂದೆ ವಾರ ಪೂರ್ತಿ ಸಂಚರಿಸಲಿದೆ. ಈ ಕುರಿತು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಇವತ್ತಿನಿಂದಲೇ ವಾರಪೂರ್ತಿ ಸಂಚಾರ ಅನ್ವಯವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಈವರೆಗು ಮಂಗಳವಾರ ಜನತಾಬ್ದಿ ರೈಲು ಸಂಚಾರ ಇರಲಿಲ್ಲ.
ಜನತಶಾಬ್ದಿ ರೈಲು ವಾರು ಆರು ದಿನ ಮಾತ್ರ ಸಂಚರಿಸುತ್ತಿತ್ತು. ಅದನ್ನು ಒಂದು ವಾರಕ್ಕೆ ವಿಸ್ತರಣೆ ಮಾಡಲಾಗಿದೆ. ನ.22ರಿಂದ ಇದು ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
