ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 14 ಆಗಸ್ಟ್ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಜಿಲ್ಲೆಯ ಮೊಟ್ಟಮೊದಲ ಡಿಜಿಟಲ್ ಸುದ್ದಿ ಮಾಧ್ಯಮ ಶಿವಮೊಗ್ಗ ಲೈವ್.ಕಾಂ. ಪ್ರತಿ ತಿಂಗಳು ಒಂದೂವರೆ ಲಕ್ಷ ಓದುಗರನ್ನು ತಲುಪುತ್ತಿರುವ ಶಿವಮೊಗ್ಗದ ಏಕೈಕ ಸುದ್ದಿ ಮಾಧ್ಯಮ ಎಂಬ ಹೆಮ್ಮೆ ನಮ್ಮದು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ದೊಡ್ಡ ಸಂಖ್ಯೆಯ ಓದುಗರನ್ನು ಹೊಂದಿರುವ ನಾವು ಈಗ ಜಿಲ್ಲೆಯ ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಸಲುವಾಗಿ ಜಾಬ್ ಜಂಕ್ಷನ್ ಆರಂಭಿಸುತ್ತಿದ್ದೇವೆ. ಇದು ಉಚಿತ ಸರ್ವಿಸ್. ಯಾರೊಬ್ಬರು ಒಂದೇ ಒಂದು ರುಪಾಯಿಯನ್ನು ಕೊಡುವ ಅಗತ್ಯವಿಲ್ಲ. ಆದರೂ ಉದ್ಯೋಗ ಮಾಹಿತಿ ಎಲ್ಲರಿಗೂ ತಲುಪಲಿದೆ.
ಒಂದೂವರೆ ಲಕ್ಷ ತಲುಪುತ್ತಿದ್ದೇವೆ
ಡಿಜಿಟಲ್ ಮಾಧ್ಯಮ ಇವತ್ತು ಶಿವಮೊಗ್ಗಕ್ಕೆ ಹೊಸತೇನಲ್ಲ. ಶಿವಮೊಗ್ಗ ಲೈವ್.ಕಾಂ ಆರಂಭವಾಗಿ, ದೊಡ್ಡ ಸಂಖ್ಯೆಯ ಓದುಗರನ್ನು ತಲುಪುತ್ತಿದ್ದಂತೆ ಮತ್ತಷ್ಟು ವೆಬ್ಸೈಟ್ಗಳು ಶುರುವಾದವು. ಸುದ್ದಿಯ ನಿಖರತೆ ವಿಚಾರದಲ್ಲಿ ಶಿವಮೊಗ್ಗ ಲೈವ್.ಕಾಂ ಮುಂಚೂಣಿಯಲ್ಲಿದೆ. ಜಗತ್ತಿನ ಪ್ರತಿಷ್ಠಿತ ಇಂಟರ್ನೆಟ್ ದೈತ್ಯ ಸಂಸ್ಥೆ ಗೂಗಲ್ ತನ್ನ ಅನಾಲಿಟಿಕ್ಸ್ನಲ್ಲಿ ಒದಗಿಸುತ್ತಿರುವ ಮಾಹಿತಿಯಂತೆ ಪ್ರತಿ ತಿಂಗಳು ನಾವು ಆರು ಲಕ್ಷ ವಿವ್ಸ್ ಪಡೆಯುತ್ತಿದ್ದೇವೆ. ಒಂದೂವರೆ ಲಕ್ಷ ಓದುಗರನ್ನು ಹೊಂದಿದ್ದೇವೆ. ಇದರ ವಿವರ ಇಲ್ಲಿದೆ.
ಲಕ್ಷ ಓದುಗರಿದ್ದರು ಜಾಹೀರಾತು ಉಚಿತ
ಯಾವುದೇ ಮಾಧ್ಯಮಕ್ಕೆ ಒಂದೂವರೆ ಲಕ್ಷ ಓದುಗರು ಸಾಮಾನ್ಯ ಸಂಗತಿಯಲ್ಲ. ಇಷ್ಟು ದೊಡ್ಡ ಸಂಖ್ಯೆಯ ಓದುಗರು ಜೊತೆಯಾದರೆ ಜಾಹಿರಾತುಗಳು ಹರಿದು ಬರುತ್ತವೆ. ಅವುಗಳ ದರ ದುಬಾರಿಯಾಗಿರುತ್ತದೆ. ಆದರೆ ಶಿವಮೊಗ್ಗ ಲೈವ್.ಕಾಂ ಸ್ವಲ್ಪ ವಿಭಿನ್ನ. ನಮ್ಮೂರ ಜನರಿಗೆ ಮಾಹಿತಿಯನ್ನು ಉಚಿತವಾಗಿ ಒದಗಿಸುತ್ತಿದ್ದೇವೆ. ಅದೆ ರೀತಿ, ಕೆಲವು ಜಾಹೀರಾತುಗಳನ್ನು ನಾವು ಉಚಿತವಾಗಿ ಪ್ರಕಟಿಸುತ್ತಿದ್ದೇವೆ. ಅದರ ಮೊದಲ ಹೆಜ್ಜೆಯೇ ಜಾಬ್ ಜಂಕ್ಷನ್.
ಏನಿದು ಜಾಬ್ ಜಂಕ್ಷನ್, ಯಾರಿಗೆ ಅನುಕೂಲ?
ಶಿವಮೊಗ್ಗ ಲೈವ್.ಕಾಂ ಜಾಬ್ ಜಂಕ್ಷನ್ ವಿಭಿನ್ನ ಪ್ರಯೋಗ. ಕಾರ್ಖಾನೆ, ಸಂಸ್ಥೆ, ಅಂಗಡಿ, ಬಿಸ್ನೆಸ್, ವ್ಯಾಪಾರ, ವ್ಯವಹಾರ ಯಾವುದೇ ಆಗಿರಲಿ. ಉದ್ಯೋಗವಕಾಶ ಇದ್ದರೆ ಶಿವಮೊಗ್ಗ ಲೈವ್.ಕಾಂನಲ್ಲಿ ಪ್ರಕಟಿಸುತ್ತೇವೆ. ಆದರೆ ಈ ಜಾಹೀರಾತು ಪ್ರಕಟಿಸಲು ನಾವು ಒಂದೇ ಒಂದು ರುಪಾಯಿಯನ್ನು ಪಡೆಯುವುದಿಲ್ಲ. ಇದಿಷ್ಟೇ ಅಲ್ಲ, ಈ ಜಾಹೀರಾತನ್ನು ಉದ್ಯೋಗ ಆಕಾಂಕ್ಷಿಗಳಿಗೆ ತಲುಪಿಸಲು ಕೂಡ ನಾವು ಹಣ ಪಡೆಯೋದಿಲ್ಲ. ಇದು ಸಂಪೂರ್ಣ ಉಚಿತ ಸೇವೆ.
ಉದ್ಯೋಗ ಯಾವುದೆ ಆಗಲಿ. ಅರ್ಹತೆ ಏನೇ ಇರಲಿ. ಶಿವಮೊಗ್ಗದ ಯುವ ಸಮೂಹಕ್ಕೆ ನೆರವಾಗುವಂತಿದ್ದರೆ ಶಿವಮೊಗ್ಗ ಲೈವ್.ಕಾಂನಲ್ಲಿ ಪ್ರಕಟಿಸುತ್ತೇವೆ. ಉದ್ಯೋಗವಕಾಶ ಇದ್ದರೆ ಇಲ್ಲಿ ಕೆಳಗಿರುವ ಮೊಬೈಲ್ ನಂಬರ್ ಅಥವಾ ಈಮೇಲ್ಗೆ ವಿವರ ಕಳುಹಿಸಿ ಅಥವಾ ಸಂಪರ್ಕಿಸಬಹುದು. ಉದ್ಯೋಗಕ್ಕಾಗಿ ಹುಡುಕುತ್ತಿರುವವರು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ ಜಾಬ್ ಮಾಹಿತಿ ಪ್ರಕಟಿಸಲಿದ್ದೇವೆ. ಅದನ್ನು ಗಮನಿಸಬಹುದು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]