SHIMOGA JOBS | ಪ್ರತಿಷ್ಠಿತ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗದ ಲೈವ್.ಕಾಂ | SHIMOGA JOBS NEWS | 3 ಫೆಬ್ರವರಿ 2022

ಶಿವಮೊಗ್ಗದ ಶಂಕರಮಠದಲ್ಲಿರುವ ಪ್ರತಿಷ್ಠಿತ ಶೋ ರೂಂನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಸಂಪರ್ಕಿಸುವಂತೆ ಶೋ ರೂಂ ಆಡಳಿತ ಮಂಡಳಿ ತಿಳಿಸಿದೆ.

ಸ್ಥಳ | ಅಪೋಲೋ ಎಂಟರ್‌ಪ್ರೈಸಸ್ ಶಂಕರ್ ಮಠ್ ರಸ್ತೆ ಕಾವೇರಿ ಫೋರ್ಡ್ ಎದುರು, ಶಿವಮೊಗ್ಗ – ಪ್ರತಿಷ್ಠಿತ ರಾಯಲ್ ಎನ್ ಫೀಲ್ಡ್ ಸರ್ವಿಸ್ ಸೆಂಟರ್’ನಲ್ಲಿ ಉದ್ಯೋಗವಕಾಶ.

ಯಾವೆಲ್ಲ ಹುದ್ದೆಗಳಿವೆ?

♦ ITI Fitter/Diploma ಮಾಡಿರುವ 4-5 ವರ್ಷಗಳ ಅನುಭವ ಇರುವ ವೆಕ್ತಿಗಳು ಬೇಕಾಗಿದ್ದಾರೆ

♦ 4-5 ವರ್ಷಗಳ ಅನುಭವ ಹೊಂದಿರುವ ಸ್ಥಳೀಯ ಮೆಕ್ಯಾನಿಕ್ ಸಹ ಅಗತ್ಯವಿದೆ.

ಮೊಬೈಲ್ ನಂಬರ್ – 9008138662 / 8861644210

Home Care for Covid

Shimoga District ProfileAbout Shivamogga Live

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment