ಶಿವಮೊಗ್ಗ ಲೈವ್.ಕಾಂ | JOB NEWS | 16 ಆಗಸ್ಟ್ 2020
ಶಿವಮೊಗ್ಗದಲ್ಲಿ ಯುವಸಮೂಹಕ್ಕೆ ಸುವರ್ಣ ಅವಕಾಶ. ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಉದ್ಯೋಗ ಅವಕಾಶವಿದೆ. ಆಗ್ರೋ ಬೇಸ್ಡ್ ಕಂಪನಿ ಮಬೆನ್ಸ್ ಸಂಸ್ಥೆಯಲ್ಲಿ ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗ 1
ಪೋಸ್ಟ್ | RESEARCH AND DEVELOPMENT CANDIDATE
ಸಂಬಳ | 10 ಸಾವಿರದಿಂದ 14 ಸಾವಿರ ರುಪಾಯಿ ಪ್ರತಿ ತಿಂಗಳು
ಉದ್ಯೋಗ ಸ್ಥಳ | ಶಿವಮೊಗ್ಗ
ವಿದ್ಯಾರ್ಹತೆ | ಮೆಕಾನಿಕಲ್ ಡಿಪ್ಲೊಮಾ
ಉದ್ಯೋಗ 2
ಪೋಸ್ಟ್ | TECHNICIAN (MANUFACTURING)
ಸಂಬಳ | 7.5 ಸಾವಿರದಿಂದ 12 ಸಾವಿರ ರುಪಾಯಿ ಪ್ರತಿ ತಿಂಗಳು
ಉದ್ಯೋಗ ಸ್ಥಳ | ಶಿವಮೊಗ್ಗ
ವಿದ್ಯಾರ್ಹತೆ | 7 ಅಥವಾ 10ನೇ ತರಗತಿ, ಪಿಯುಸಿ, ಐಟಿಐ ಯಾವುದೇ ವಿದ್ಯಾರ್ಹತೆ ಇದ್ದರೂ ಅರ್ಜಿ ಸಲ್ಲಿಸಬಹುದು.
ಅನುಭವ | ಯಾವುದೇ ಕೈಗಾರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೂ ಸಹ ಅರ್ಜಿ ಸಲ್ಲಿಸಬಹುದು
ಆಸಕ್ತರು ಸಂಪರ್ಕಿಸಿ | 9611139316