| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()

ಶಿವಮೊಗ್ಗ ಲೈವ್.ಕಾಂ | SHIMOGA JOBS NEWS | 31 ಆಗಸ್ಟ್ 2020
ಶಿವಮೊಗ್ಗ ಲೈವ್‍ನ ‘ಶಿವಮೊಗ್ಗದವರಿಗೆ ಕೆಲಸ ಕೊಡಿ’ ಅಭಿಯಾನಕ್ಕೆ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಲವು ಕಡೆ ಉದ್ಯೋಗವಕಾಶ ಇದೆ.
ಬೈಕ್ ಮೆಕಾನಿಕ್
ರಿಪ್ಪನ್‍ಪೇಟೆಯ ಸದ್ಗುರು ಮೋಟರ್ಸ್‍್ ಯಮಹಾ ಶೋ ರೂಂನಲ್ಲಿ ಬೈಕ್ ಮೆಕಾನಿಕ್ ಹುದ್ದೆ ಖಾಲಿ ಇದೆ. ಆಸಕ್ತರು ಸಂಪರ್ಕಿಸಬಹುದು 7338173655
ಗ್ರಾಫಿಕ್ ಡಿಸೈಸರ್, ವಿಡಿಯೋ ಎಡಿಟರ್ಸ್
ಶಿವಮೊಗ್ಗ ಸನ್ ರೈಸ್ ಸಂಸ್ಥೆಯಲ್ಲಿ ಕೆಲಸ ಮಾಡಲು ಗ್ರಾಫಿಕ್ ಡಿಸೈನ್ ಮತ್ತು ವಿಡಿಯೋ ಎಡಿಟಿಂಗ್ ಕೌಶಲ್ಯವಿದ್ದವರಿಗೆ ಉದ್ಯೋಗ ಅವಕಾಶವಿದೆ.
ಗ್ರಾಫಿಕ್ ಡಿಸೈನರ್‍ಗಳಿಗೆ ಅಡೋಬ್ ಫೋಟೊ ಶಾಪ್, ಅಡೋಬ್ ಇಲಸ್ಟ್ರೇಟರ್, ವಿಡಿಯೋ ಎಡಿಟರ್‍ಗಳಿಗೆ ಅಡೋಬ್ ಪ್ರೀಮಿಯರ್ ಪ್ರೋ, ಅಡೋಬ್ ಆಫ್ಟರ್ ಎಫೆಕ್ಟ್ಸ್ ಕಲಿತಿರಬೇಕು.
ಆಸಕ್ತರು | ಸನ್ ರೈಸ್ ಡಿಜಿಟಲ್ ಮೀಡಯಾ, ಮೊದಲ ಮಹಡಿ, ಸ್ಟಾರ್ಟ್ ಅಪ್ ಇನ್‍ಕ್ಯೂಬೇಷನ್ ಸೆಂಟರ್, ಜೆಎನ್‍ಎನ್‍ಸಿಇ ಕಾಲೇಜು, ನವುಲೆ, ಶಿವಮೊಗ್ಗ, ಮೊಬೈಲ್ ನಂಬರ್ 8296160234, 9740823430 ಸಂಪರ್ಕಿಸಬಹುದು.
ಮನೆಯಲ್ಲೇ ಕೆಲಸ ಮಾಡಲು ಅವಕಾಶ
ವಿದ್ಯಭ್ಯಾಸಕ್ಕೆ ಸಂಬಂಧಿಸಿದ ವೆಬ್‍ಸೈಟ್‍ನಲ್ಲಿ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಉದ್ಯೋಗವಕಾಶವಿದೆ. ಮನೆಯಿಂದಲೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಅವಕಾಶ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಅವಕಾಶ. ಆಸಕ್ತರು 9663092230 ಮೊಬೈಲ್ ನಂಬರ್ ಸಂಪರ್ಕಿಸಬಹುದು, ರೆಸ್ಯೂಮ್‍ಗಳನ್ನು ಕಳುಹಿಸಬಹುದು.
https://www.facebook.com/liveshivamogga/videos/314546413130946/?t=1
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
- ‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ
- ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
- ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?
![]()