SHIMOGA JOBS – ಚಿಟ್ಸ್‌ ಸಂಸ್ಥೆಯಲ್ಲಿ ಮಹಿಳೆಯರಿಗೆ ಕೆಲಸ | ಎರಡು ಶೋ ರೂಂಗಳಲ್ಲಿ ಪುರುಷರಿಗೆ ಅವಕಾಶ

Published On : ಸೆಪ್ಟೆಂಬರ್ 6, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 6 SEPTEMBER 2023

SHIMOGA : ನಗರದ ವಿವಿಧೆಡೆ ಉದ್ಯೋಗವಕಾಶಗಳಿವೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಅಥವಾ ಉದ್ಯೋಗ (shimoga jobs) ಮಾಹಿತಿ ಇರುವ ಜಾಹೀರಾತಿನ ಕೆಳಗಿನವರ ಮೊಬೈಲ್‌ ನಂಬರ್‌ ಸಂಪರ್ಕಿಸಬಹುದು.

ಉದ್ಯೋಗ 1 : ಸಹ್ಯಾದ್ರಿ ಚಿಟ್‌ ಫಂಡ್ಸ್‌

ಶಿವಮೊಗ್ಗದ ಸಹ್ಯಾದ್ರಿ ಚಿಟ್‌ ಫಂಡ್ಸ್‌ ಸಂಸ್ಥೆಯಲ್ಲಿ ಅಸಿಸ್ಟೆಂಟ್‌ ಅಕೌಂಟೆಂಟ್‌ ಹುದ್ದೆಗಳು ಖಾಲಿ ಇದೆ. ಮಹಿಳೆಯರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ದೂರವಣಿ ಸಂಪರ್ಕದ ವಿವರಕ್ಕೆ ಈ ಕೆಳಗಿರುವ ಸಹ್ಯಾದ್ರಿ ಚಿಟ್‌ ಫಂಡ್‌ ಸಂಸ್ಥೆಯ ಜಾಹೀರಾತು ಗಮನಿಸಿ.

WhatsApp%20Image%202023 09 06%20at%208.47.34%20AM

ಉದ್ಯೋಗ 2 : ಆಂಪೈರ್‌ ಶೋ ರೂಂ

ಶಂಕರಮಠ ರಸ್ತೆಯಲ್ಲಿರುವ ಆಂಪೈರ್‌ ಎಲೆಕ್ಟ್ರಿಕ್‌ ಬೈಕ್‌ ಶೋ ರೂಂಗೆ ಇಬ್ಬರು SALES EXECUTIVE ಗಳು ಬೇಕಾಗಿದ್ದಾರೆ.

Required sales executives – Male – 2

Qualification – Any degree with good communication skills

Salary – Best in Industry

Contact : 6364460773

ಇದನ್ನೂ ಓದಿ – ಆಗುಂಬೆ ಘಾಟಿ, ಭಾರೀ ವಾಹನ ಸಂಚಾರ ನಿಷೇಧ ತೆರವು, 10 ದಿನ ಮೊದಲು ಆದೇಶ ಹಿಂಪಡೆದಿದ್ದೇಕೆ?

ಉದ್ಯೋಗ 3 : ರಾಯಲ್‌ ಎನ್‌ಫೀಲ್ಡ್‌ ಶೋ ರೂಂ

ಶಿವಮೊಗ್ಗದ ಅಪೋಲೋ ರಾಯಲ್‌ ಎನ್‌ಫೀಲ್ಡ್‌ ಶೋ ರೂಂನಲ್ಲಿ ಅಡ್ವೈಸರ್‌ ಹುದ್ದೆಗಳು ಖಾಲಿ ಇದೆ. 4 ಹುದ್ದೆಗಳು ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಆಸಕ್ತರು ಹೆಚ್ಚಿನ ಮಾಹಿತಿಗೆ : 9986227869 ಸಂಪರ್ಕಿಸಬಹುದು.

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 6, 2023

Leave a Comment