ಶಿವಮೊಗ್ಗ ಲೈವ್.ಕಾಂ | SHIMOGA JOB NEWS | 8 ಸೆಪ್ಟಂಬರ್ 2020
ಶಿವಮೊಗ್ಗದ ವಿನೋಬನಗರದ ಸಂಸ್ಥೆಯೊಂದರಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಕೂಡಲೆ ಅರ್ಜಿ ಸಲ್ಲಿಸಹಬಹುದು.
ಅರ್ಹತೆ ಏನು?
ಮೆಡಿಕಲ್ ಪ್ರೋಸೆಸ್‍ನಲ್ಲಿ ಕೆಲಸ ಮಾಡಲು ಪ್ರೋಸೆಸ್ ಎಗ್ಸಿಕ್ಯುಟಿವ್ ಬೇಕಾಗಿದ್ದಾರೆ. ಜೂನಿಯರ್ ಅಥವಾ ಸೀನಿಯರ್ ಇಂಗ್ಲೀಷ್ ಟೈಪಿಂಗ್ ಅಗತ್ಯವಿದೆ. ಕಂಪ್ಯೂಟರ್ ಬೇಸಿಕ್ ತಿಳಿವಳಿಕೆ ಇರಬೇಕು. ಕಾಪಿ, ಪೇಸ್ಟ್, ಎಕ್ಸೆಲ್‍ನಲ್ಲಿ ತಿಳಿವಳಿಕೆ ಅಗತ್ಯ.
ಯಾವೆಲ್ಲ ಶಿಫ್ಟ್‍ಗಳಿರುತ್ತವೆ?
ಅಭ್ಯರ್ಥಿಗಳು ಎರಡು ಶಿಫ್ಟ್‍ನಲ್ಲಿ ಕೆಲಸ ಮಾಡಬಹುದಾಗಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಶಿಫ್ಟ್, ಮಧ್ಯಾಹ್ನ 2.30ರಿಂದ ರಾತ್ರಿ 8.30ರವರೆಗೆ ಶಿಫ್ಟ್‍ಗಳು ಇರಲಿವೆ.
ಆಸಕ್ತರು ಕೂಡಲೆ ಸಂಪರ್ಕಿಸಿ, ಮಣಿಕಂಠ – 7019721388, ವಿನಾಯಕ – 7019568283
ಈ ಮೇಲ್ – [email protected]