ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA JOBS, 4 AUGUST 2024 : ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರೀಸರ್ಚ್ ಸೆಂಟರ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ರೆಸ್ಯೂಮ್ಗಳನ್ನು ಕಳುಹಿಸಬಹುದಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಯಾವೆಲ್ಲ ಹುದ್ದೆಗಳು ಖಾಲಿ ಇದೆ?
ಹುದ್ದೆ 1 : Pharmacy Staff – 03 Positions
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಅರ್ಹತೆ – B Pharmacy, D pharmacy with Qualified Pharmacist Certificate with 01-02 year and above experience.
ಹುದ್ದೆ 2 : Staff Nurse – 15 Positions
ಅರ್ಹತೆ – GNM, BSc Nursing with Experience 01 to 02 years and above with good knowledge
ಹುದ್ದೆ 3 : Ward Boys – 10 Positions (Male)
ಅರ್ಹತೆ : With experienced or without Experienced.
ಹುದ್ದೆ 4 : Male Receptionist – 02 Positions
ಅರ್ಹತೆ – Any Degree with good Computer Skills with experienced or without Experienced.
ಹುದ್ದೆ 5 : OT Aayas – 03 Positions (Female)
With Experience 0 to 6 months and above
ಆಸಕ್ತರು ತಮ್ಮ ರೆಸ್ಯೂಮ್ಗಳನ್ನು [email protected] ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ HR Manager 9482209850 (ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ಮಧ್ಯೆ ಮಾತ್ರ ಕರೆ ಮಾಡಬೇಕು).
ನೇರವಾಗಿ ರೆಸ್ಯೂಮ್ ತಲುಪಿಸಲು ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರೀಸರ್ಚ್ ಸೆಂಟರ್, ಪುರಲೆ, ಹೊಳೆಹೊನ್ನೂರು ರಸ್ತೆ, ಶಿವಮೊಗ್ಗ ಇಲ್ಲಿ ತಲುಪಿಸಬಹುದು.