SHIVAMOGGA LIVE NEWS | 10 APRIL 2024
SHIMOGA JOBS : ಶಿವಮೊಗ್ಗದ ಎರಡು ಪ್ರಮುಖ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅದರ ವಿವರ ಈ ಕೆಳಗಿನಂತಿದೆ.
![]() |
ಕೆಲಸ 1 : ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ
ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯಲ್ಲಿರುವ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರೀಸರ್ಚ್ ಸೆಂಟರ್ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ.
- Pharmacy Staff – 05 Position
Qualification – B Pharmacy, D pharmacy or Non Pharmacy with Experience Minimum 01 year and above.
- Medical Transcriptionist – 02 Positions
Qualification – Any Degree with Experience.
- PCPNDT Clerk-03 Position
Qualification – Any Degree with Experience and good computer Skill.
ಆಸಕ್ತರು ಹೆಚ್ಚಿನ ಮಾಹಿತಿಗೆ ಹೆಚ್.ಆರ್.ಮ್ಯಾನೇಜರ್, ಮೊಬೈಲ್ ನಂಬರ್ 9482209850 (ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ) ಸಂಪರ್ಕಿಸಬಹುದು. ರೆಸ್ಯೂಮ್ಗಳನ್ನು hr-manager@smcshimoga.com ಗೆ ಕಳುಹಿಸಬಹುದು.
ಕೆಲಸ 2 : ಹೆಚ್ಡಿಬಿ ಫೈನಾನ್ಸ್ ಸಂಸ್ಥೆ
ಶಿವಮೊಗ್ಗದಲ್ಲಿರುವ ಹೆಚ್ಡಿಬಿ ಫೈನಾನ್ಸ್ ಸಂಸ್ಥೆಯ ಶಾಖೆಯ ಕಾರು ಸಾಲು ವಿಭಾಗದಲ್ಲಿ ಕೆಲಸ ನಿರ್ವಹಿಸಲು ಯುವಕರು ಬೇಕು. ಯಾವುದೇ ಪದವಿ ಹೊಂದಿದ್ದವರಿಗೆ ಉದ್ಯೋಗವಿದೆ. ಆಸಕ್ತರು ಮೊಬೈಲ್ ನಂಬರ್ 9008101810 ಸಂಪರ್ಕಿಸಬಹುದು.
ಇದನ್ನೂ ಓದಿ – ಮನೆಯಲ್ಲಿ ಕುಳಿತು ಸುಲಭವಾಗಿ ಹಣ ಸಂಪಾದನೆ, ಶಿವಮೊಗ್ಗದ ವ್ಯಕ್ತಿ ಕೊನೆಗೆ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200