ಶಿವಮೊಗ್ಗ ಲೈವ್.ಕಾಂ | SHIMOGA NEWS | 04 ಅಕ್ಟೋಬರ್ 2021
ಶಿವಮೊಗ್ಗದ ಪ್ರತಿಷ್ಠಿತ ಶಿರಿನ್ ಮೋಟರ್ಸ್’ನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಯಾವೆಲ್ಲ ಹುದ್ದೆಗಳು ಖಾಲಿ ಇವೆ?
- Sales Executive
- Demo Van Driver
- Back Office Staff
ಅನುಭವಿಗಳ ಜೊತೆಗೆ ಹೊಸಬರಿಗೂ ಅವಕಾಶವಿದೆ. ಆಸಕ್ತರು 9606502145 ಮೊಬೈಲ್ ನಂಬರ್’ಗೆ ಕರೆ ಮಾಡಬಹುದಾಗಿದೆ.