ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ನವೆಂಬರ್ 2021
ಶಿವಮೊಗ್ಗ ಜಿಲ್ಲೆಯ ಇವತ್ತಿನ ಎಲ್ಲಾ ಪ್ರಮುಖ ಸುದ್ದಿಗಳು ಇಲ್ಲಿವೆ. ನೀವು ಓದಲು ಇಚ್ಛಿಸುವ ಸುದ್ದಿಯ ಹೆಡ್ ಲೈನ್ ಮೇಲೆ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ. ಬ್ಯಾಕ್ ಬಟನ್ ಪ್ರೆಸ್ ಮಾಡಿ ಮತ್ತೊಂದು ಸುದ್ದಿ ಓದಿ. ನಿಮ್ಮೂರ ಸುದ್ದಿಗಳನ್ನು ಶಿವಮೊಗ್ಗ ಲೈವ್.ಕಾಂಗೆ ಕಳುಹಿಸಲು 7411700200 ನಂಬರ್’ಗೆ ವಾಟ್ಸಪ್ ಮಾಡಿ. [email protected] ಗೆ ಈ ಮೇಲ್ ಮಾಡಿ.
SHIVAMOGGA NEWS
ಇನ್ಮುಂದೆ ಮದುವೆ, ಉತ್ಸವಗಳಲ್ಲಿ ಸಾಮೂಹಿಕ ಅನ್ನಸಂತರ್ಪಣೆಗೆ ಕಟ್ಟುನಿಟ್ಟು ನಿಯಮ, ಶಿವಮೊಗ್ಗ ಡಿಸಿಯಿಂದ 15 ಪಾಯಿಂಟ್ ಆದೇಶ – ಓದಲು ಇಲ್ಲಿ ಕ್ಲಿಕ್ ಮಾಡಿ
CRIME NEWS
ಶಿವಮೊಗ್ಗದ ಉದ್ಯಮಿ ಮನೆ ಮೇಲೆ ಪೆಟ್ರೋಲ್ ಬಾಂಬ್ ಹಾಕ್ತೀನಿ ಅಂದವನು ಮುಂಬೈನಲ್ಲಿ ಅರೆಸ್ಟ್, ಆತನ ಮೇಲಿತ್ತು 53 ಕೇಸ್ – ಓದಲು ಇಲ್ಲಿ ಕ್ಲಿಕ್ ಮಾಡಿ
POLITICAL NEWS
ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ಕ್ಯಾಂಡಲ್ ಲೈಟ್ ಜಾಥಾ, ಗೋಪಿ ಸರ್ಕಲ್’ನಲ್ಲಿ ರೈತರಿಗೆ ನಮನ – ಓದಲು ಇಲ್ಲಿ ಕ್ಲಿಕ್ ಮಾಡಿ
CRIME NEWS
BREAKING NEWS | ಶಾಸಕ ಆಯನೂರು ಮಂಜುನಾಥ್ ಹೆಸರಿನಲ್ಲಿರುವ ಫೇಸ್ ಬುಕ್ ಹ್ಯಾಕ್, ಹಣಕ್ಕೆ ಡಿಮಾಂಡ್ – ಓದಲು ಇಲ್ಲಿ ಕ್ಲಿಕ್ ಮಾಡಿ
RAILWAY NEWS
ಶಿವಮೊಗ್ಗದ ಎರಡು ರೈಲುಗಳಲ್ಲಿ ಮಹತ್ವದ ಬದಲಾವಣೆ, ಒಂದಕ್ಕೆ ಹೆಚ್ಚುವರಿ ಬೋಗಿ ಅಳವಡಿಕೆ, ಮತ್ತೊಂದು ಬೀರೂರಿಗೆ ಸೀಮಿತ– ಓದಲು ಇಲ್ಲಿ ಕ್ಲಿಕ್ ಮಾಡಿ
ACCIDENT NEWS
ಶಿವಮೊಗ್ಗದ ಹರಿಗೆ ಬಳಿ ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ, ಬೈಕ್ ಮುಂಭಾಗ ಪೀಸ್ ಪೀಸ್ – ಓದಲು ಇಲ್ಲಿ ಕ್ಲಿಕ್ ಮಾಡಿ
SAGARA NEWS
ಕ್ರೈಸ್ತ ಪ್ರಾರ್ಥನಾ ಮಂದಿರದಿಂದ ಶಬ್ದ ಮಾಲಿನ್ಯ, ಪೊಲೀಸ್ ಠಾಣೆ ಮಟ್ಟಿಲೇರಿದ ಪ್ರಕರಣ – ಓದಲು ಇಲ್ಲಿ ಕ್ಲಿಕ್ ಮಾಡಿ
SHIVAMOGGA CITY
ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಹರ್ಲಾಪುರ್ ಸಹೋದರರ ಜುಗಲ್ ಬಂಧಿ, ಮನಸೋತ ಸಂಗೀತ ಪ್ರಿಯರು – ಓದಲು ಇಲ್ಲಿ ಕ್ಲಿಕ್ ಮಾಡಿ
HOLEHONNUR NEWS
ಮದುವೆ ಮೆನೆಯಲ್ಲಿ ಊಟ ಮಾಡಿ ಅಸ್ವಸ್ಥರಾಗಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಾವು – ಓದಲು ಇಲ್ಲಿ ಕ್ಲಿಕ್ ಮಾಡಿ
SPORTS NEWS
ಶಿವಮೊಗ್ಗದಲ್ಲಿ ಇದೇ ಮೊದಲು ರಗ್ಬಿ ಪಂದ್ಯಾವಳಿ, ತಂಡಗಳ ಮಧ್ಯೆ ರೋಚಕ ಹಣಾಹಣಿ – ಓದಲು ಇಲ್ಲಿ ಕ್ಲಿಕ್ ಮಾಡಿ
SHIMOGA CITY NEWS
ಶಿವಮೊಗ್ಗದಲ್ಲಿ ದಿಢೀರ್ ಕುಸಿದ ಮನೆ, ಅದೃಷ್ಟವಶಾತ್ ಪಾರಾಯ್ತು ಎರಡು ಕುಟುಂಬ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200