ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ ಲೈವ್.ಕಾಂ | APMC ARECA PRICE | 25 ನವೆಂಬರ್ 2020
ಶಿವಮೊಗ್ಗ ಮಾರುಕಟ್ಟೆ
| ಅಡಿಕೆ | ಕನಿಷ್ಠ | ಗರಿಷ್ಠ |
|---|---|---|
| ಗೊರಬಲು | 16000 | 31699 |
| ಬೆಟ್ಟೆ | 38569 | 40940 |
| ರಾಶಿ | 37009 | 40199 |
| ಸರಕು | 47509 | 72199 |
ಸಿದ್ಧಾಪುರ ಮಾರುಕಟ್ಟೆ
| ಅಡಿಕೆ | ಕನಿಷ್ಠ | ಗರಿಷ್ಠ |
|---|---|---|
| ಬಿಳೆ ಗೋಟು | 20700 | 29608 |
| ಚಾಲಿ | 35899 | 37708 |
| ಕೋಕ | 23309 | 26509 |
| ಕೆಂಪುಗೋಟು | 19608 | 24099 |
| ರಾಶಿ | 32099 | 38899 |
| ತಟ್ಟಿಬೆಟ್ಟೆ | 32689 | 33509 |




