ಶಿವಮೊಗ್ಗ ಲೈವ್.ಕಾಂ | SHIMOGA | 11 ಡಿಸೆಂಬರ್ 2019
ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಆರು ಮಂದಿ ನೂತನ ಸಿಂಡಿಕೇಟ್ ಸದಸ್ಯರನ್ನು ರಾಜ್ಯ ಸರ್ಕಾರ ನಾನಿರ್ದೆಶನ ಮಾಡಿದೆ. ಈ ಸಂಬಂಧ ಆದೇಶವನ್ನು ಹೊರಡಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರೆಲ್ಲ ನಾಮನಿರ್ದೇಶನವಾಗಿದ್ದಾರೆ?
ಹೆಚ್.ಬಿ.ರಮೇಶ್ ಬಾಬು | ವಿವಿಧ ಸಾಮಾಜಿಕ ಚಟುವಟಿಕೆವಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್’ನ ಜಿಲ್ಲಾಧ್ಯಕ್ಷರಾಗಿದ್ದಾರೆ. ವಿದ್ಯಾರ್ಹತೆ : ಎಂ.ಎ
ಬಳ್ಳೆಕರೆ ಸಂತೋಷ್ | ಶಿವಮೊಗ್ಗದಲ್ಲಿ ವಿವಿಧ ಸಾಮಾಜಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗ ಬಿಜೆಪಿ ನಗರ ಕಾರ್ಯದರ್ಶಿ, ಯಡಿಯೂರಪ್ಪ ಅಭಿಮಾನಿ ಬಳಗ ರಾಜ್ಯಾಧ್ಯಕ್ಷ. ವಿದ್ಯಾರ್ಹತೆ : ಬಿ.ಎಸ್ಸಿ
ಕಿರಣ್ ರವೀಂದ್ರ ದೇಸಾಯಿ | ಕಮಲಾ ನೆಹರು ಕಾಲೇಜಿನಲ್ಲಿ ನಿವೃತ್ತ ಉಪನ್ಯಾಸಕಿ. ವಿದ್ಯಾರ್ಹತೆ : ಎಂ.ಎ
ಜಿ.ಧರ್ಮಪ್ರಸಾದ್ | ಭದ್ರಾವತಿಯ ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಭದ್ರಾವತಿ ಬಿಜೆಪಿಯ ಪ್ರಮುಖರು. ಚಾರ್ಟೆಡ್ ಅಕೌಂಟೆಂಟ್. ವಿದ್ಯಾರ್ಹತೆ : ಎಲ್ಎಲ್’ಬಿ, ಸಿಎ
ಎಸ್.ಆರ್.ನಾಗರಾಜ್ | ಸಾಗರದ ನಿವೃತ್ತ ಪ್ರಾಚಾರ್ಯ. ವಿದ್ಯಾರ್ಹತೆ : ಎಂ.ಕಾಂ
ರಾಮಲಿಂಗಪ್ಪ | ವಿದ್ಯಾರ್ಹತೆ : ಎಂ.ಇಡಿ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
New Syndicate members has been appointed to Kuvempu University.