ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
EDUCATION NEWS : ದ್ವಿತೀಯ ಪಿಯುಸಿ ಮೌರು ಮೌಲ್ಯಮಾಪನದಲ್ಲಿ ಶಿವಮೊಗ್ಗದ ಹೆಚ್.ಸಿ.ಸಿಂಚನಾಗೆ ಎರಡು ಅಂಕಗಳು ಹೆಚ್ಚುವರಿಯಾಗಿ ದೊರೆತಿವೆ. ಹಾಗಾಗಿ ಕಲಾ ವಿಭಾಗದಲ್ಲಿ ಸಿಂಚನಾಗೆ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪಿಯುಸಿ ಫಲಿತಾಂಶ ಪ್ರಕಟವಾದಾಗ ಸಿಂಚನಾಗೆ 591 ಅಂಕ ಲಿಭಿಸಿತ್ತು. ಇತಿಹಾಸ ಪತ್ರಿಕೆಯ ಮರುಮೌಲ್ಯಪಾನಕ್ಕೆ ಅರ್ಜಿ ಸಲ್ಲಿಸಿದ್ದರು. ಮೊದಲು ಇತಿಹಾಸದಲ್ಲಿ ಸಿಂಚನಾ 78 ಅಂಕ ದೊರೆತಿತ್ತು. ಮರುಮೌಲ್ಯಮಾಪನದ ಬಳಿಕ 80 ಅಂಕ ಪಡೆದಿದ್ದಾರೆ. ಇದರಿಂದ ಒಟ್ಟು ಅಂಕಗಳು 593ಕ್ಕೆ ಏರಿಕೆಯಾಗಿದೆ. ಈ ಮೂಲಕ ಸಿಂಚನಾ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.
ಸಿಂಚನಾ ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ. ಶಿಕ್ಷಕಿ ವಾಣಿ.ಆರ್.ಜೆ ಮತ್ತು ಹಾಲೇಶ್.ಎನ್ ಅವರ ಪುತ್ರಿ. ಯುಪಿಎಸ್‌ಸಿ ಪರೀಕ್ಷೆ ಬರೆದು ನಾಗರಿಕೆ ಸೇವೆಗೆ ಸೇರುವ ಗುರಿ ಹೊಂದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಮಹಿಳೆಯರೆ ಹುಷಾರ್, ನಿಮ್ಮನ್ನೂ ಅಡ್ಡಗಟ್ಟಬಹುದು ಈ ತನಿಖಾಧಿಕಾರಿಗಳು, ಏನಿದು ಕೇಸ್?