ಶಿವಮೊಗ್ಗ ಲೈವ್.ಕಾಂ | SHIMOGA | 5 ಏಪ್ರಿಲ್ 2020
ಪ್ರಧಾನಿ ನರೇಂದ್ರ ಮೋದಿ ಅವರ ದೀಪ ಅಭಿಯಾನ ಕರೆಗೆ ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮನೆ ಲೈಟ್’ಗಳನ್ನು ಆಫ್ ಮಾಡಿ, ಮೇಣದ ಬತ್ತಿ, ದೀಪವನ್ನು ಬೆಳಗಲಾಯಿತು. ಮನೆ ಮುಂದೆ ರಂಗೋಲೆ ಹಾಕಿ, ಅದರ ನಡುವೆ ದೀಪಗಳನ್ನು ಇರಿಸಿ ಕರೋನ ಸೋಂಕಿನಿಂದ ಜನರನ್ನು ಪಾರು ಮಾಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಇನ್ನು, ಕೆಲವು ಕಡೆ ಪಟಾಕಿಗಳನ್ನು ಸಿಡಿಸಲಾಗಿದೆ.
ಎಲ್ಲೆಲ್ಲಿ ಹೇಗೆಲ್ಲ ದೀಪ ಬೆಳಗಲಾಗಿದೆ? ಇದರ ಕಂಪ್ಲೀಟ್ ಫೋಟೊ ವಿವರ ಇಲ್ಲಿದೆ.



































