ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020
ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಜಲಾಶಯಗಳಿಗೆ ಒಳ ಹರಿವು ಕಡಿಮೆಯಾಗಿದೆ.
ಜಲಾಶಯದ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯ | ಗರಿಷ್ಠ 1819 ಅಡಿ, ಇವತ್ತಿನ ನೀರಿನ ಮಟ್ಟ 1795.10, ಒಳ ಹರಿವು 29,142 ಕ್ಯೂಸೆಕ್
ಭದ್ರಾ ಜಲಾಶಯ | ಗರಿಷ್ಠ 186 ಅಡಿ, ಇವತ್ತಿನ ನೀರಿನ ಮಟ್ಟ 176.50, ಒಳ ಹರಿವು 17,300 ಕ್ಯೂಸೆಕ್, ಹೊರ ಹರಿವು 3006 ಕ್ಯೂಸೆಕ್
ತುಂಗಾ ಜಲಾಶಯ | ಗರಿಷ್ಠ 588.24 ಅಡಿ, ಇವತ್ತಿನ ನೀರಿನ ಮಟ್ಟ 587.99, ಒಳ ಹರಿವು 33,608 ಕ್ಯೂಸೆಕ್, ಹೊರ ಹರಿವು 31,698 ಕ್ಯೂಸೆಕ್
ಮಾಣಿ ಡ್ಯಾಂ | ಒಳ ಹರಿವು 4339 ಕ್ಯೂಸೆಕ್,
ಪಿಕ್ ಅಪ್ ಡ್ಯಾಂ | ಒಳ ಹರಿವು 1349 ಕ್ಯೂಸೆಕ್, ಹೊರ ಹರಿವು 1769 ಕ್ಯೂಸೆಕ್ (ವಿದ್ಯುತ್ ಉತ್ಪಾದನೆಗೆ)
ಚಕ್ರಾ ಡ್ಯಾಂ | ಒಳ ಹರಿವು 1205 ಕ್ಯೂಸೆಕ್
ಸಾವೆಹಕ್ಲು | ಒಳ ಹರಿವು 2168 ಕ್ಯೂಸೆಕ್
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]