ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 5 ಫೆಬ್ರವರಿ 2020
ಶಿವಮೊಗ್ಗದ 12 ಮುಖ್ಯ ಪೇದೆಗಳಿಗೆ ಎಎಸ್ಐ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ 11 ಮಂದಿ ಮುಖ್ಯ ಪೇದೆ ಮತ್ತು ಮಹಿಳಾ ಮುಖ್ಯ ಪೇದೆಯಾಗಿ ಮುಂಬಡ್ತಿ ನೀಡಲಾಗಿದೆ. ಇವರನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ನಿಯೋಜಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎ.ಎಸ್.ಐ ಮುಂಬಡ್ತಿ ವಿವರ
- ಹುಚ್ಚಪ್ಪ | ಭದ್ರಾವತಿ (ಗ್ರಾ) ಪೊಲೀಸ್ ಠಾಣೆ ಮುಖ್ಯ ಪೇದೆ | ಪೇಪರ್ ಟೌನ್ ಪೊಲೀಸ್ ಠಾಣೆ ASI ಆಗಿ ಮುಂಬಡ್ತಿ
- ಶ್ರೀನಿವಾಸ | ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಮುಖ್ಯ ಪೇದೆ | ಡಿಎಸ್’ಬಿ ವಿಭಾಗದ ಡಿಪಿಓ ASI ಹುದ್ದೆಗೆ ಮುಂಬಡ್ತಿ
- ಮಹೇಶ್ವರನಾಯ್ಕ ಟಿ | ಕೋಟೆ ಪೊಲೀಸ್ ಠಾಣೆ ಮುಖ್ಯ ಪೇದೆ | ಮಾಳೂರು ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
- ಸೋಮಶೇಖರ | ಭದ್ರಾವತಿ ಗ್ರಾಮಾಂತರ ಠಾಣೆ ಮುಖ್ಯ ಪೇದೆ | ತೀರ್ಥಹಳ್ಳಿ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ ನೀಡಿ
- ರಮೇಶ ಎನ್ | ಭದ್ರಾವತಿ (ಗ್ರಾ) ಪೊಲೀಸ್ ಠಾಣೆ ಮುಖ್ಯ ಪೇದೆ | ದೊಡ್ಡಪೇಟೆ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
- ದೇವರಾಜ್ ಕುಗಟಿ | ವಿನೋಬನಗರ ಪೊಲೀಸ್ ಠಾಣೆ ಮುಖ್ಯ ಪೇದೆ | ಕುಂಸಿ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
- ಸುರೇಶ ಬಿ | ಜಯನಗರ ಪೊಲೀಸ್ ಠಾಣೆ ಮುಖ್ಯ ಪೇದೆ | ಹೊಸನಗರ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
- ರಮೇಶ ಎಂ | ಡಿಎಸ್ಎ, ಡಿಪಿಓ, ಶಿವಮೊಗ್ಗ ಮುಖ್ಯ ಪೇದೆ | DCRB, ಡಿಪಿಓ, ಶಿವಮೊಗ್ಗ ASI ಹುದ್ದೆಗೆ ಮುಂಬಡ್ತಿ
- ಜಯರಾಮ ಕೆ | ಶಿವಮೊಗ್ಗ ಗ್ರಾಮಾಂತರ ಠಾಣೆ ಮುಖ್ಯ ಪೇದೆ | ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
- ಕೃಷ್ಣಪ್ಪ ಎಂ ಡಿ | ಸೊರಬ ಪೊಲೀಸ್ ಠಾಣೆ ಮುಖ್ಯ ಪೇದೆ | ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
- ಜಯಪ್ಪ ಸಿ | ಶಿಕಾರಿಪುರ ಗ್ರಾಮಾಂತರ ಠಾಣೆ ಮುಖ್ಯ ಪೇದೆ | ಸೊರಬ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
- ನಾಗರಾಜ್ ಆರ್ | ರಿಪ್ಪನ್ ಪೇಟೆ ಠಾಣೆ ಮುಖ್ಯ ಪೇದೆ | ಆಗುಂಬೆ ಪೊಲೀಸ್ ಠಾಣೆ ASI ಹುದ್ದೆಗೆ ಮುಂಬಡ್ತಿ
ಮುಖ್ಯ ಪೇದೆ ಹುದ್ದೆಗಳಿಗೆ ಮುಂಬಡ್ತಿ
- ಬಸವರಾಜ ಎಂ ವಿ | ಹೊಳೆಹೊನ್ನೂರು ಪೊಲೀಸ್ ಠಾಣೆ | ಭದ್ರಾವತಿ (ಗ್ರಾ) ಪೊಲೀಸ್ ಠಾಣೆ CHC ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿ ಗೊಳಿಸಿದೆ.
- ನಾಗರಾಜ್ ಕೆ, | ವಿನೋಬನಗರ ಪೊಲೀಸ್ ಠಾಣೆ | ಕೋಟೆ ಪೊಲೀಸ್ ಠಾಣೆ CHC ಹುದ್ದೆಗೆ ಮುಂಬಡ್ತಿ
- ಸಂದೀಪ ಎಂ ಕೆ | ಭದ್ರಾವತಿ ಟ್ರಾಫಿಕ್ ಪೊಲೀಸ್ ಠಾಣೆ | ಹಳೇನಗರ ಪೊಲೀಸ್ ಠಾಣೆ CHC ಹುದ್ದೆಗೆ ಮುಂಬಡ್ತಿ ಗೊಳಿಸಿದೆ.
- ಜ್ಯೋತಿ | ವಿನೋಬನಗರ ಪೊಲೀಸ್ ಠಾಣೆ | ಜಯನಗರ ಪೊಲೀಸ್ ಠಾಣೆಗೆ ಮಹಿಳಾ ಮುಖ್ಯ ಪೇದೆ (WHC) ಹುದ್ದೆಗೆ ಮುಂಬಡ್ತಿ
- ದೇವೇಂದ್ರಪ್ಪ ಹೆಚ್ ಎನ್ | ನ್ಯೂಟೌನ್ ಠಾಣೆ | ಭದ್ರಾವತಿ (ಗ್ರಾ) ಪೊಲೀಸ್ ಠಾಣೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿ ಗೊಳಿಸಿದೆ.
- ರಾಧಾ ಪಿ ಡಿ | SDPO, ಶಿವಮೊಗ್ಗ | ಕುಂಸಿ ಪೊಲೀಸ್ ಠಾಣೆಗೆ WHC ಹುದ್ದೆಗೆ ಮುಂಬಡ್ತಿ
- ಉಮೇಶ ಕೆ ಹೆಚ್ | ಹೊಸನಗರ ಪೊಲೀಸ್ ಠಾಣೆ | ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ CHC ಹುದ್ದೆಗೆ ಮುಂಬಡ್ತಿ
- ತಿರುಕಪ್ಪ ಆರ್ ವೈ | SDPO, ಶಿಕಾರಿಪುರ | ಆನವಟ್ಟಿ ಪೊಲೀಸ್ ಠಾಣೆ CHC ಹುದ್ದೆಗೆ ಮುಂಬಡ್ತಿ
- ರಾಘವೇಂದ್ರ ಎಸ್ ಎಂ | ಶಿಕಾರಿಪುರ ಟೌನ್ ಠಾಣೆ | ಶಿಕಾರಿಪುರ (ಗ್ರಾ) ಪೊಲೀಸ್ ಠಾಣೆಗೆ CHC ಹುದ್ದೆಗೆ ಮುಂಬಡ್ತಿ
- ಸತ್ಯನಾರಾಯಣ ಎಂ | ಶಿವಮೊಗ್ಗ (ಗ್ರಾ) ಠಾಣೆ | ಭದ್ರಾವತಿ (ಗ್ರಾ) ಪೊಲೀಸ್ ಠಾಣೆಗೆ CHC ಹುದ್ದೆಗೆ ಮುಂಬಡ್ತಿ
- ಕುಮಾರ ಅರಳಿಕಟ್ಟೆ | ಆನವಟ್ಟಿ ಪೊಲೀಸ್ ಠಾಣೆ | ಸೊರಬ ಪೊಲೀಸ್ ಠಾಣೆಗೆ CHC ಹುದ್ದೆಗೆ ಮುಂಬಡ್ತಿ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]