ಶಿವಮೊಗ್ಗದಲ್ಲಿ ಬಿಡುವು ನೀಡಿದ ಪುನರ್ವಸು ಮಳೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ (Rainfall) ಅಬ್ಬರ ತಗ್ಗಿದೆ. ಪುನರ್ವಸು ಮಳೆ ಕೊಂಚ ಬಿಡುವು ನೀಡಿದ್ದು, ಬಿಸಿಲು ಕಾಣಿಸಿಕೊಂಡಿದೆ.

ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣ ಇತ್ತು. ಆಗಾಗ ತುಸು ಮಳೆಯಾಗಿದೆ. ಆ ಬಳಿಕ ಬಿಸಿಲು ಆವರಿಸಿದೆ. ಮೋಡ ಮರೆಯಾಗಿದ್ದು, ಆಗಸ ಸ್ವಚ್ಛವಾಗಿ ಕಾಣಿಸುವಂತಿದೆ. ಭಾರಿ ಮಳೆಯಾಗುತ್ತಿದ್ದ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿಯು ಮಳೆ ಪ್ರಮಾಣ ಕಡಿಮೆಯಾಗಿದೆ.

24 ಗಂಟೆಯಲ್ಲಿ  30 ಮಿ.ಮೀ ಮಳೆ

ಇನ್ನು , ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 30.89 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 9.70 ಮಿ.ಮೀ, ಭದ್ರಾವತಿ 7.20 ಮಿ.ಮೀ, ತೀರ್ಥಹಳ್ಳಿಯಲ್ಲಿ 67.90 ಮಿ.ಮೀ, ಸಾಗರ 41.10 ಮಿ.ಮೀ, ಶಿಕಾರಿಪುರದಲ್ಲಿ 11.90 ಮಿ.ಮೀ, ಸೊರಬದಲ್ಲಿ 26.80 ಮಿ.ಮೀ, ಹೊಸನಗರ 51.60 ಮಿ.ಮೀ ಮಳೆಯಾಗಿದೆ.

June-2025-Report-Shivamogga-Live

ಇದನ್ನೂ ಓದಿ » ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಪ್ರಕಟಿಸಿದ ಸಂಸದ ರಾಘವೇಂದ್ರ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 5, 2025

Leave a Comment