ಶಿವಮೊಗ್ಗ ಗಲಭೆ, ಪಾಲಿಕೆ ವ್ಯಾಪ್ತಿಯಲ್ಲಿ ಹತ್ತು ಮ್ಯಾಜಿಸ್ಟ್ರೇಟ್ ನೇಮಕ, ಯಾವ್ಯಾವ ವಾರ್ಡ್‌ಗೆ ಯಾರು ಮ್ಯಾಜಿಸ್ಟ್ರೇಟ್?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಈ ನಡುವೆ ವಾರ್ಡ್‍ವಾರು ಹತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿ ಒಳಾಡಳಿತ ಇಲಾಖೆ ಸರ್ಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಯಾವೆಲ್ಲ ವಾರ್ಡ್‍ಗೆ ಯಾರು ದಂಡಾಧಿಕಾರಿ?

  1. ಕುಮಾರ್, ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ವಾರ್ಡ್ 1. ಸಹ್ಯಾದ್ರಿ ನಗರ, ವಾರ್ಡ್ 2. ಅಶ್ವಥ್ ನಗರ, ವಾರ್ಡ್ 3. ಶಾಂತಿನಗರ
  2. ಷಡಾಕ್ಷರಿ, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ : ವಾರ್ಡ್ 4 ಮಲ್ಲೇಶ್ವರ ನಗರ, ವಾರ್ಡ್ 10 ರವೀಂದ್ರನಗರ, ವಾರ್ಡ್ 11 ಬಸವನಗುಡಿ, ವಾರ್ಡ್ 12 ಟ್ಯಾಂಕ್ ಮೊಹಲ್ಲಾ
  3. ಕಿರಣ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ : ವಾರ್ಡ್ 13 ಅರಮನೆ ಪ್ರದೇಶ, ವಾರ್ಡ್ 22 ಗಾಂಧಿ ಬಜಾರ್ ಪಶ್ಚಿಮ, ವಾರ್ಡ್ 23 ಗಾಂಧಿ ಬಜಾರ್ ಪೂರ್ವ
  4. ಗಣೇಶ್, ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ : ವಾರ್ಡ್ 5 ಗುಡ್ಡೆಕಲ್ಲು, ವಾರ್ಡ್ 14 ವಿದ್ಯಾನಗರ, ವಾರ್ಡ್ 15 ಹರಿಗೆ, ವಾರ್ಡ್ 16 ಮಲವಗೊಪ್ಪ
  5. ರಾಮಚಂದ್ರ ಮಡಿವಾಳ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ : ವಾರ್ಡ್ 33 ಸವಾಯಿಪಾಳ್ಯ, ವಾರ್ಡ್ 34 ವಿದ್ಯಾನಗರ, ವಾರ್ಡ್ 35 ಸೂಳೇಬೈಲು
  6. ಮೂಕಪ್ಪ ಕರಿಭೀಮಣ್ಣಮನವರ್, ಆಯುಕ್ತರು, ಸೂಡಾ : ವಾರ್ಡ್ 27 ಮಿಳಘಟ್ಟ, ವಾರ್ಡ್ 28 ಆರ್‍.ಎಂ.ಎಲ್.ನಗರ, ವಾರ್ಡ್ 29 ಆಜಾದ್ ನಗರ, ವಾರ್ಡ್ 30 ಸೀಗೆಹಟ್ಟಿ
  7. ನಾಗರಾಜ್ ಕೆ., ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ : ವಾರ್ಡ್ 24 ಕೆ.ಹೆಚ್.ಬಿ.ಗೋಪಾಳ, ವಾರ್ಡ್ 25 ಜೆ.ಪಿ.ನಗರ, ವಾರ್ಡ್ 31 ಗೋಪಿಶೆಟ್ಟಿಕೊಪ್ಪ, ವಾರ್ಡ್ 32 ಟಿಪ್ಪುನಗರ
  8. ಸದಾಶಿವಪ್ಪ, ಉಪ ನಿರ್ದೇಶಕ, ಪಶುಸಂಗೋಪನ ಇಲಾಖೆ : ವಾರ್ಡ್ 17 ಗೋಪಾಲಗೌಡ ಬಡಾವಣೆ, ವಾರ್ಡ್ 6 ಗಾಡಿಕೊಪ್ಪ, ವಾರ್ಡ್ 7 ಕಲ್ಲಹಳ್ಳಿ
  9. ಮಂಜುನಾಥಸ್ವಾಮಿ ಹೆಚ್.ಎಂ., ಕಾರ್ಯಪಾಲಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ : ವಾರ್ಡ್ 18 ವಿನೋಬನಗರ, ವಾರ್ಡ್ 19 ಶರಾವತಿ ನಗರ, ವಾರ್ಡ್ 21 ದುರ್ಗಿಗುಡಿ, ವಾರ್ಡ್ 26 ಅಶೋಕ ನಗರ
  10. ರಮೇಶ್, ಕಾರ್ಯಪಾಲಕ ಅಭಿಯಂತರ, ಕರ್ನಾಟಕ ನಗರ ನೀರು ಸರಬರಾಜು ಇಲಾಖೆ : ವಾರ್ಡ್ 8 ಜೆ.ಪಿ.ಎನ್.ನಗರ, ವಾರ್ಡ್ 9 ಗಾಂಧಿ ನಗರ, ವಾರ್ಡ್ 20 ಹೊಸಮನೆ

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment