ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020
ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಚುರುಕುಗೊಂಡಿದೆ. ಸಂಜೆ 7 ಗಂಟೆಯ ವರದಿ ಪ್ರಕಾರ 22 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಫಲಿತಾಂಶ ಬಾಕಿ ಇದೆ. 13 ಗ್ರಾಮ ಪಂಚಾಯಿತಿಗ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆ ನಡೆದ 244 ಗ್ರಾಮ ಪಂಚಾಯಿತಿಗಳ ಪೈಕಿ 209 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಪೂರ್ಣಗೊಂಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಯಾವ್ಯಾವ ತಾಲೂಕಲ್ಲಿ ಎಷ್ಟೆಷ್ಟು ಬಾಕಿ ಇದೆ?
ಶಿವಮೊಗ್ಗ ತಾಲೂಕು | 40 ಗ್ರಾಮ ಪಂಚಾಯಿತಿ ಪೈಕಿ 30 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. 8 ಗ್ರಾಮ ಪಂಚಾಯಿತಿಗಳ ಫಲಿತಾಂಶ ಬಾಕಿ ಇದೆ. 2 ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಭದ್ರಾವತಿ ತಾಲೂಕು | 35 ಗ್ರಾಮ ಪಂಚಾಯಿತಿ ಪೈಕಿ 31 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. 4 ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ತೀರ್ಥಹಳ್ಳಿ ತಾಲೂಕು | 38 ಗ್ರಾಮ ಪಂಚಾಯಿತಿ ಪೈಕಿ 30 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. 8 ಗ್ರಾಮ ಪಂಚಾಯಿತಿಗಳ ಫಲಿತಾಂಶ ಬಾಕಿ ಇದೆ.
ಸಾಗರ ತಾಲೂಕು | 35 ಗ್ರಾಮ ಪಂಚಾಯಿತಿ ಪೈಕಿ 33 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. 2 ಗ್ರಾಮ ಪಂಚಾಯಿತಿಗಳ ಫಲಿತಾಂಶ ಬಾಕಿ ಇದೆ.
ಶಿಕಾರಿಪುರ ತಾಲೂಕು | 39 ಗ್ರಾಮ ಪಂಚಾಯಿತಿ ಪೈಕಿ 33 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. 6 ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಸೊರಬ ತಾಲೂಕು | 27 ಗ್ರಾಮ ಪಂಚಾಯಿತಿ ಪೈಕಿ 24 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. 2 ಗ್ರಾಮ ಪಂಚಾಯಿತಿಗಳ ಫಲಿತಾಂಶ ಬಾಕಿ ಇದೆ. 1 ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಹೊಸನಗರ ತಾಲೂಕು | 30 ಗ್ರಾಮ ಪಂಚಾಯಿತಿ ಪೈಕಿ 28 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. 2 ಗ್ರಾಮ ಪಂಚಾಯಿತಿಗಳ ಫಲಿತಾಂಶ ಬಾಕಿ ಇದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422