ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020
ಶಿವಮೊಗ್ಗ ಜಿಲ್ಲೆಯಾದ್ಯಂತ ಸಂಜೆ 5 ಗಂಟೆವರೆಗೆ 173 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
244 ಗ್ರಾಮ ಪಂಚಾಯಿತಿಗಳ ಪೈಕಿ 173 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಮುಗಿದಿದೆ. ಇನ್ನೂ 71 ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಬಾಕಿ ಇದೆ.
ಇದನ್ನೂ ಓದಿ | ಶಿವಮೊಗ್ಗ ತಾಲೂಕಿನಲ್ಲಿ ಎರಡನೇ ಸುತ್ತಿನ ಎಣಿಕೆ ಕಂಪ್ಲೀಟ್, ಎಷ್ಟು ಗ್ರಾ.ಪಂ ಎಣಿಕೆ ಮುಗಿದಿದೆ?
ಯಾವ್ಯಾವ ತಾಲೂಕಲ್ಲಿ ಎಷ್ಟೆಷ್ಟಾಗಿದೆ ಎಣಿಕೆ?
ಶಿವಮೊಗ್ಗ ತಾಲೂಕು | 40 ಗ್ರಾಮ ಪಂಚಾಯಿತಿ ಪೈಕಿ 26 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ 14 ಬಾಕಿ ಇವೆ.
ಭದ್ರಾವತಿ ತಾಲೂಕು | 35 ಗ್ರಾಮ ಪಂಚಾಯಿತಿ ಪೈಕಿ 17 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ 18 ಬಾಕಿ ಇವೆ.
ತೀರ್ಥಹಳ್ಳಿ ತಾಲೂಕು | 38 ಗ್ರಾಮ ಪಂಚಾಯಿತಿ ಪೈಕಿ 21 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ 17 ಬಾಕಿ ಇವೆ.
ಸಾಗರ ತಾಲೂಕು | 35 ಗ್ರಾಮ ಪಂಚಾಯಿತಿ ಪೈಕಿ 29 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ 06 ಬಾಕಿ ಇವೆ.
ಶಿಕಾರಿಪುರ ತಾಲೂಕು | 39 ಗ್ರಾಮ ಪಂಚಾಯಿತಿ ಪೈಕಿ 30 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ 09 ಬಾಕಿ ಇವೆ.
ಸೊರಬ ತಾಲೂಕು | 27 ಗ್ರಾಮ ಪಂಚಾಯಿತಿ ಪೈಕಿ 20 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ 07 ಬಾಕಿ ಇವೆ.
ಹೊಸನಗರ ತಾಲೂಕು | 30 ಗ್ರಾಮ ಪಂಚಾಯಿತಿ ಪೈಕಿ 30 ಗ್ರಾಮ ಪಂಚಾಯಿತಿ ಎಣಿಕೆ ಮುಕ್ತಾಯ. ಕೊನೆ ಹಂತದ ಎಣಿಕೆ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





