ಶಿವಮೊಗ್ಗದ ಖಾಸಗಿ ಶಾಲೆಗೆ 25 ಸಾವಿರ ರೂ. ದಂಡ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 29 APRIL 2023

SHIMOGA : ಎಲ್ಲೆಂದರಲ್ಲಿ ಭಿತ್ತಿ ಪತ್ರಗಳನ್ನು (Poster) ಅಂಟಿಸಿದ್ದ ಖಾಸಗಿ ಶಾಲೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ದಂಡ ವಿಧಿಸಿದೆ. ಭಿತ್ತಿ ಪತ್ರಗಳನ್ನು ತೆರವು ಮಾಡುವಂತೆ ನೊಟೀಸ್‌ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

Mahanagara-Palike-Shimoga

ಶಿವಮೊಗ್ಗದ ಪ್ರತಿಷ್ಠಿತ ಶಾಲೆಯೊಂದು ನಗರದ ವಿವಿಧೆಡೆ ಭಿತ್ತಿ ಪತ್ರಗಳನ್ನು(Poster) ಅಂಟಿಸಿತ್ತು. ಇದನ್ನು ತೆರವು ಮಾಡುವಂತೆ ಮಹಾನಗರ ಪಾಲಿಕೆ ವತಿಯಿಂದ ನೊಟೀಸ್‌ ನೀಡಲಾಗಿತ್ತು. ನೊಟೀಸ್‌ಗೆ ಉತ್ತರ ನೀಡಿದ್ದ ಶಾಲೆ ಆಡಳಿತ ಮಂಡಳಿ ಕ್ಷಮ ಕೋರಿತ್ತು ಎನ್ನಲಾಗಿದೆ. ಆದರೆ ಭಿತ್ತಿ ಪತ್ರಗಳನ್ನು ತೆರವು ಮಾಡಿರಲಿಲ್ಲ. ಈ ಹಿನ್ನೆಲೆ ದಂಡ ವಿಧಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜೆಡಿಎಸ್‌ನತ್ತ ಎಲ್ಲರ ದೃಷ್ಟಿ, ಪ್ರತಿ ಹೆಜ್ಜೆ ಮೇಲೂ ಪ್ರತಿ ಪಕ್ಷಗಳ ನಿಗಾ, ಏನೇನಾಗ್ತಿದೆ ಪಕ್ಷದಲ್ಲಿ?

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment