ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ವೈಭವ ಸಾರುವ ಹಾಡು ರಿಲೀಸ್

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

 SHIVAMOGGA LIVE NEWS 

SHIMOGA | ಈ ಭಾರಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮತ್ತು ಅಲಂಕಾರವನ್ನು ಕೇಂದ್ರವಾಗಿ ಇರಿಸಿಕೊಂಡು ಹಿಂದುತ್ವದ ಹಾಡು ಸಿದ್ಧಪಡಿಸಲಾಗಿದೆ. ಯು ಟ್ಯೂಬ್ ನಲ್ಲಿ ಹಾಡು ರಿಲೀಸ್ ಆಗಿದ್ದು ಆರಂಭದಲ್ಲೇ ಉತ್ತಮ ರೆಸ್ಪಾನ್ಸ್ ಪಡೆದಿದೆ. (hindutva song)

Shimoga Nanjappa Hospital

ಸಂಭವಾಮಿ ಯುಗೇ ಯುಗೇ ಹಾಡನ್ನು ವಿ.ಡಿ.ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಅಶೋಕ್ ಸಾವರ್ಕರ್ ಅವರು ಶನಿವಾರ ಬಿಡುಗಡೆ ಮಾಡಿದರು.

(hindutva song)

ಹಾಡಿನಲ್ಲಿ ಏನೆಲ್ಲ ಇದೆ?

ಸಂಭವಾಮಿ ಯುಗೇ ಯುಗೇ ಹಾಡಿನಲ್ಲಿ ಈ ಭಾರಿಯ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೈಭವವನ್ನು ತೋರಿಸಲಾಗಿದೆ. ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು, ಅವರ ಸಂಭ್ರಮವನ್ನು ಕಾಣಬಹುದಾಗಿದೆ. (hindutva song)

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಈ ವೀಕೆಂಡ್ ನಲ್ಲೂ ಕಾಂತಾರಾ ಸಿನಿಮಾ ಹೌಸ್ ಫುಲ್

ಗಾಂಧಿ ಬಜಾರ್ ಮುಂಭಾಗ ಹಾಕಲಾಗಿದ್ದ ಗೀತೋಪದೇಶದ ಮಹಾದ್ವಾರ, ಆಂಜನೇಯ ಸ್ವಾಮಿ, ವಿ.ಡಿ.ಸಾವರ್ಕರ್ ಪ್ರತಿಮೆಗಳು, ಹಿಂದೂ ಹರ್ಷನ ಸ್ಮರಣೆ ಮಾಡಲಾಗಿದೆ. ಸಂಭವಾಮಿ ಯುಗೇ ಯುಗೇ ಹಾಡಿನ ಲಿಂಕ್ ಇಲ್ಲಿದೆ.

ಹಾಡನ್ನು ಕಂಪೋಸ್ ಮಾಡಿದ ಪೃಥ್ವಿ ಗೌಡ ಅವರೆಗೆ ಧ್ವನಿ ನೀಡಿದ್ದಾರೆ. ವಿವೇಕ್ ಮಾಣಿಕ್ಯ ಅವರು ಲಿರಿಕ್ಸ್ ಗೆ ಸಾಥ್ ನೀಡಿದ್ದಾರೆ. ವಿಠಲ ರಾವ್ ರಂಗದೋಳ್ ಮ್ಯೂಸಿಕ್ ಮಿಕ್ಸಿಂಗ್, ಡ್ರೋಣ್ ಪ್ರದೀಪ್ ಡಿಒಪಿ, ರಾಮ್, ಕೌಶಿಕ್, ಅಭಿ, ಜೀತು, ವಿಕ್ಕಿ, ಪವನ್ ಸಿನಿಮಾಟೋಗ್ರಫಿ, ಅಕ್ಷಯ್ ಕುಮಾರ್ ಎಡಿಟಿಂಗ್ ಮಾಡಿದ್ದಾರೆ.

jnnce college shimoga

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment